ಬಿಂದಿಗೆ
ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಸಂಜೆಯಾದರೆ ಬರತೀನವ್ವ ಮಲ್ಲಿಗೆ ಮೊಗ್ಗೆ ಬಿರಿತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಹಕ್ಕಿ ಮರಳಿದರೆ ಬರುತೇನವ್ವ ಚಿಲಿಪಿಲಿ ರಾಗವ […]
ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಸಂಜೆಯಾದರೆ ಬರತೀನವ್ವ ಮಲ್ಲಿಗೆ ಮೊಗ್ಗೆ ಬಿರಿತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಹಕ್ಕಿ ಮರಳಿದರೆ ಬರುತೇನವ್ವ ಚಿಲಿಪಿಲಿ ರಾಗವ […]
ಕೋಟಾಕಿದಂತೆ ಕೂತಿದ್ದರು ಟೆರ್ರಾ ಕೋಟಾ ಬುದ್ಧರು ಒಂದು ಎರಡು ಮೂರು ನಾಲಕು ಐದು ಆರು ಏಳು ಎಂಟು ಒಂಭತ್ತು ಹತ್ತು ಮತ್ತು ಇನ್ನೂ ಇರಬೇಕು ಮೂವತ್ತು ಎಷ್ಟೇ […]
ನಮ್ಮೂರಲೊಬ್ಬ ಕತೆಗಾರರಿರುವರು ಇರುಳೂ ಹಗಲೂ ಕತೆ ಹೇಳುವರು ಯಾತಕೆ ಎಂದರೆ ಗೋಳಾಡುವರು ಪಾತರದವರೇ ವರಾತದವರು ಕದ ತಟ್ಟಿ ಬರುವ ಕತೆಗಳಿದ್ದಾವೆ ಕಿಟಿಕಿಲಿ ನುಗ್ಗುವ ಕತೆಗಳಿದ್ದಾವೆ ಕನಸಲಿ ಬಿಡದವು […]
ಜನ ಪೆಟ್ಟಿಗೆ ಸಾಮಾನು ಸರಂಜಾಮುಗಳೊಂದಿಗೆ ಗೇಟಿನತ್ತ ಧಾವಿಸುತ್ತಿದ್ದಂತೆ ಗಾಳಿ ಮಳೆ ಹೊಡೆಯುವುದಕ್ಕೆ ಶುರುವಾಯಿತು. ದೊಡ್ಡ ದೊಡ್ಡ ಮಳೆಯ ಹನಿಗಳು ಸ್ಟೇಷನ್ನಿನ ಹಂಚಿನ ಮಾಡಿನ ಮೇಲೆ ಬಿದ್ದು ಶಬ್ದ […]
ಏರಿ ಏರಿ ಬೆಟ್ಪ ಇಳಿದು ಇಳಿದು ಕಣಿವೆ ಬಿಚ್ಚಿ ಬಿಚ್ಚಿ ಬಯಲು ಒಡೆದು ಒಡೆದು ಕವಲು ಕರಗಿ ಕರಗಿ ಹೊಯಿಗೆ ಮರುಗಿ ಮರುಗಿ ಮರುಭೂಮಿ ಗೊಣಗಿ ಗೊಣಗಿ […]
ಹೋದೆಯ ಎಂದರೆ ಗವಾಕ್ಷಿಯಿಂದ ಬಂದೇನೆಂದಿತು ಒಂದು! ಸಕ್ಕರೆ ಡಬ್ಬವ ಕವಚಿ ಹಾಕಿತು ಹಾಲಿನ ಮುಚ್ಚಳ ತೆರೆದು ಬಿಸಾಕಿತು ಬೆಕ್ಕಿನ ಬಾಲವ ಎಳೆದು ನೋಡಿತು ಮನೆಯೊಳಗೆಲ್ಲಾ ಸುಳಿದು ನೋಡಿತು […]
ತುಂಬಿ ತುಂಬಿ ಏನೇನ್ ತುಂಬಿ? ಮಲ್ಲಿಗೆ ಹೂವಿನ ಪರಿಮಳ ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಸಂಪಿಗೆ ಹೂವಿನ ಕಂಪನು ತುಂಬಿ ತುಂಬಿ ತುಂಬಿ ಏನೇನ್ ತುಂಬಿ? […]
ಬೆಳ್ಳಂಬೆಳಗಿನ ಶುದ್ಧ ಕಣ್ಣೀರು ಗುಲಾಬಿಹೂವಲಿ ನಿಂತ ಪನ್ನೀರು ಇಬ್ಬನಿ ದೇವರೆ ಖುದ್ದಾಗಿ ಬಂದು ಸುರಿಸಿದರಿಲ್ಲಿ ಸ್ಫಟಿಕದ ಬಿಂದು ಒಂದ್ಹನಿ ನಮಗೆ ಒಂದ್ಹನಿ ನಿಮಗೆ ಒಂದ್ಹನಿ ನೆರೆಮನೆ ಪುಟ್ಟುಡುಗಿ […]
ಕಡಾಯಿ ತುಂಬಾ ಲಡಾಯಿ ತುಂಬ್ಕೊಂಡು ಸಂತೆಗೆ ಬ೦ದಳು ಕೋಟ್ಳಾ ಬಾಯಿ ಯಾರಿಗೆ ಬೇಕು ಪುಟ್ಪ ಪುಟ್ಟ ಲಡಾಯಿ ನೋಡಕೆ ಮುದ್ದು ಬರ್ತಾವೆ ಎದ್ದು ಎರಡಕೆ ಹತ್ತು ಮೂರನೆದು […]
ಬಚ್ಚೋಂಕ ಕಾಯಿ ಬಚ್ಚಂಗಾಯಿ ಬಾಪೋಂಕ ಕಾಯಿ ಬಪ್ಪಂಕಾಯಿ ಕಾಯ್ ಕಾಯ್ ಕಾಯಿ ಎಲ್ಲರ ಕಾಯಿ ಹಿಗ್ಗಿದವರಿಗೆ ಹೀರೇ ಕಾಯಿ ಬಗ್ಗಿದವರಿಗೆ ಬದನೇ ಕಾಯಿ ಹಾಗಲ್ಲ ಅಂದವರಿಗೆ ಎಂಥಾ […]