‘ಹೇಳಿ ಮುಗಿಯಲು ಬೇಕು ಸಾವಿರದೊಂದು ರಾತ್ರಿ’

‘ಹೇಳಿ ಮುಗಿಯಲು ಬೇಕು ಸಾವಿರದೊಂದು ರಾತ್ರಿ’

(ಅರಬಿ ಎಂಬ ಕಡಲು - ಪುಸ್ತಕದ ಓದು) ಸುಮಾರು ವರ್ಷಗಳಿಂದ ಪದ್ಯ ಬರೆಯುತ್ತ ಬಂದಿರುವ ಕನಕ ಹಾ. ಮ ಇತ್ತೀಚೆಗೆ ‘ಅರಬಿ ಎಂಬ ಕಡಲು’ ಎಂಬ ಕವಿತಾ ಸಂಗ್ರಹ ಹೊರ ತಂದಿದ್ದಾರೆ. ಕನಕ ಕವಯಿತ್ರಿ....

ಅನಂತಮೂರ್ತಿಯವರ `ಭವ`

`ಭವ' ಕೈಗೆತ್ತಿಗೊಳ್ಳುವುದು ಆಧ್ಯಾತ್ಮಿಕ ಪ್ರಶ್ನೆಗಳನ್ನು : `ನಾನು ಯಾರು?' ; `ನಾನು ಏನಾಗಿದ್ದೇನೆ?' ; `ನಾನು ಏನಾಗಬೇಕು?' ಎಂಬುವನ್ನು. ಇವು ಮೇಲೆ ನೋಟಕ್ಕೆ ಸರಳ ಪ್ರಶ್ನೆಗಳೆಂಬಂತೆ ಕಂಡರೂ, `ಭವ' (ಅಸ್ತಿತ್ವ)ದ ಮೂಲಭೂತ ಪ್ರಶ್ನೆಗಳು. `ಭವ...

ಅತ್ಮದ ಪಿಸುದನಿಯಿಲ್ಲದ `ಭಿತ್ತಿ’: ಕೆಲವು ಟಿಪ್ಪಣಿಗಳು

೧ `ಭಿತ್ತಿ' ಭೈರಪ್ಪನವರ ಆತ್ಮವೃತ್ತಾಂತ. ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಲಂಕೇಶರ `ಹುಳಿಮಾವಿನ ಮರ'ವೂ ಸೇರಿದಂತೆ, ಕನ್ನಡದಲ್ಲಿ ಸಾಕಷ್ಟು ಆತ್ಮಚರಿತ್ರೆಗಳು ಬಂದಿವೆ. ಆತ್ಮಚರಿತ್ರೆಯನ್ನು ಇವೊತ್ತು ಒಂದು ಸಾಹಿತ್ಯ ಪ್ರಕಾರವಾಗಿ ಓದುತ್ತಿದ್ದೇವಾದ್ದರಿಂದ, ಅದು ಹೇಗಿರಬೇಕು ಎಂಬುದರ ಕಲ್ಪನೆ...

ವಸುಧೇಂದ್ರ ಸಾಹಿತ್ಯ

ಇಂದು ಬರೆಯುತ್ತಿರುವ ಹಲವಾರು ಕ್ರಿಯಾಶೀಲ ಲೇಖಕರ ಪಟ್ಟಿಯಲ್ಲಿ ವಸುದೇಂದ್ರರ ಹೆಸರೂ ಸೇರಿಕೊಳ್ಳುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ವಸುಧೇಂದ್ರರ ಸಾಹಿತ್ಯ ಬದಲಾವಣೆಯ ಸೂಚನೆಗಳನ್ನು ಹೊಂದಿದಂತಹದು. ಈ ಬದಲಾವಣೆಯೆಂಬುದು ಕಥನದ ಮಾದರಿಯಲ್ಲೇ ಆಗಿರಬಹುದು. ಸಾಮಾಜಿಕ ಪಲ್ಲಟಗಳ ಸಂಕೇತವೇ...

`ಕಾಯಮಾಯದ ಹಾಡು’ – ದೇಸಿಯ ಹೊಸ ಭಾಷ್ಯ

ಎಸ್.ಜಿ.ಸಿದ್ದರಾಮಯ್ಯನವರ ಕಾವ್ಯ ಹುಟ್ಟುವುದು ದೇಸಿದಿಬ್ಬದಲ್ಲಿ. ಅದು ಉಸಿರಾಡುವುದು ಅಲ್ಲಿನ ಗಾಳಿಯನ್ನೆ. ಹೀಗೆ ನೆಲಮೂಲವನ್ನು ನೆಚ್ಚಿಕೊಂಡು ಬರೆಯುವ ಕವಿ ಅವರಾಗಿರುವುದರಿಂದ ತಮ್ಮ ಸಮಕಾಲೀನರಿಗಿಂತ ಭಿನ್ನರಾಗಿ ಕಾಣುತ್ತಾರೆ.  ಮೇಲುನೋಟಕ್ಕೆ ಅವರ ಕಾವ್ಯ ಹಳ್ಳಿಗಾಡಿನ ಕೃಷಿಯ, ಅನುಭಾವದ ಸುತ್ತ...

ಜಿ.ಎಸ್. ಶಿವರುದ್ರಪ್ಪನವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳು

ಗಣಕ-ತಂತ್ರಜ್ಞಾನವು ಜನಪ್ರಿಯವಾಗುತ್ತಿರುವ ಕಾಲ ಇದಾಗಿರುವುದಿಂದ ಮಾಹಿತಿ ಸಂಗ್ರಹ ಮತ್ತು ಒದಗಿದ ಮಾಹಿತಿಯನ್ನು ಆಯಾ ಆವಶ್ಯಕತೆಗಳಿಗೆ ಆನುಗುಣವಾಗಿ ವಿಭಜಿಸಿ ನೋಡುವ ತಂತ್ರವೂ ಕೈಗೆಟುಕುವಂತಿದೆ. ಸಾಹಿತ್ಯದ ಸಂದರ್ಭದಲ್ಲಿಯೂ ಈ ರೀತಿಯ ವಿಭಜನೆಯ ಕ್ರಮಗಳು ಚಾಲ್ತಿಗೆ ಬಂದಂತೆ ಕಾಣುತ್ತಿವೆ....
cheap jordans|wholesale air max|wholesale jordans|wholesale jewelry|wholesale jerseys