ವಾಗ್ದೇವಿ – ೪೭

ವಾಗ್ದೇವಿ – ೪೭

ಶಾಬಯನು ಮರಳೆ ಬರುವ ನಿರೀಕ್ಷಣೆಯಿಂದೆ ಶಾದುಕೊಂಡಿರುವ ಕೊತ್ವಾಲನು ದಾರಿಯಲ್ಲಿ ಸಿಕ್ಕಿ ಉಭಯ ಮೂರ್ತಿಗಳು ಹಾಸ್ಯವದನರಾಗಿ ಮೆಲ್ಲಗೆ ಮಾತನಾಡುತ್ತಾ ನಡೆದರು. ಶಾಬಯ್ಯನ ಮನೆಯಲ್ಲಿ ಒಂದೆರಡು ಘಳಿಗೆ ಪರಿಯಂತರ ಇದ್ದು ಕೊತ್ವಾಲನು ತನ್ನ ಮನೆಗೆ ಬಂದ ಬಳಿಕ...
ವಾಗ್ದೇವಿ – ೪೬

ವಾಗ್ದೇವಿ – ೪೬

“ಆಹಾ! ಇಂತಾ ಅನ್ಯಾಯ ಈ ಊರಲ್ಲಿ ನಡೆಯುವದಾದರೆ ನಾನು ಮತ್ಯಾವ ಊರಿಗೆ ಹೋಗಲಿ! ಜೀವಧರಿಸಿ ನನ್ನ ಗಂಡನನ್ನು ಮಠದಲ್ಲಿ ಕೊಂದ ಮಾರೆಗಾರರ ಪಕ್ಷವನ್ನೇ ಸರ್ಕಾರದ ಜನರು ಹಿಡಿದ ಮೇಲೆ ಬಡ ವೆಯಾದ ನನ್ನ ಸಂಕಷ್ಟ...
ವಾಗ್ದೇವಿ – ೪೫

ವಾಗ್ದೇವಿ – ೪೫

ನಡುರಾತ್ರಿ ಪರಿಯಂತರ ನೇಮರಾಜ ಸೆಟ್ಟಿಯು ಮನೆಗೆ ಬಾರದೆ ಇರುವದರ ಕಾರಣವನ್ನು ತಿಳಿಯದೆ ದಿಗ್ಭ್ರಾಂತಿಯಿಂದ ಅವನ ಸತಿಸುತರು ನೌಕರ ಜನರು ಖೇದಪಟ್ಟು ಊರು ಇಡೀ ಅವನನ್ನು ಹುಡುಕಿದರು. ಎಲ್ಲಿ ನೋಡಿದರೂ ಅವನು ಸಿಕ್ಶಲಿಲ್ಲ. ಯಾರ ಹತ್ತಿರ...
ವಾಗ್ದೇವಿ – ೪೪

ವಾಗ್ದೇವಿ – ೪೪

ಸೂರ್ಯ ನಾರಾಯಣನ ಅವಗುಣಕ್ಕೆ ದ್ವಿತೀಯಾಶ್ರಮವಾಯಿತೆಂಬ ದುರ್ವಾರ್ತೆಯು ತಲಪಿ, ಸ್ವಾಮಿಗಳೂ ವಾಗ್ದೇವಿಯೂ ಏಕಾಂತ ಗೃಹದಲ್ಲಿ ಅನುವಾದಿಸಿಕೊಂಡಿರುವ ವೇಳೆಯಲ್ಲಿ ನೇಮರಾಜಸೆಟ್ಟಿಯು ಶೃಂಗಾರಿಯ ಸಂಗಡ ಸಂಭಾಷಣೆ ನಡಿಸುತ್ತಿದ್ದನು. ಇದನ್ನು ಹ್ಯಾಗೋ ತಿಳಿದ ತಿಪ್ಪಾಶಾ ಸ್ತ್ರಿಯು ತಪ್ಪನೆ ಆ ಸ್ಥಳಕ್ಕೆ...
ವಾಗ್ದೇವಿ – ೪೩

ವಾಗ್ದೇವಿ – ೪೩

ಪತಿಯ ಮರಣದ ದೆಸೆಯಿಂದ ಮುಖವನ್ನು ತೋರಿಸಲಿಕ್ಕೆ ನಾಚುವ ವಾಗ್ದೇವಿಯು ಬಂಧನದಲ್ಲಿದ್ದಂತೆ ಮನೆಯ ಒಳಗೆ ಇದ್ದುಕೊಂಡಳು. ಕರು ಣಾಳುವಾದ ಭೀಮಾಜಿಯು ಅನಳನ್ನು ಆಗಾಗ್ಗೆ ಕಂಡು ಮಾತಾಡುವುದಕ್ಕೆ ಯಾವುದೊಂದು ಅಂತರಾಯವಿರಲಿಲ್ಲ. ಶಾಬಯ್ಯನ ಭೇಟಗೆ ಮಾತ್ರ ಕೊಂಚ ತೊಡಕುಂಟಾಯಿತು....
ವಾಗ್ದೇವಿ – ೪೨

ವಾಗ್ದೇವಿ – ೪೨

ನೃಸಿಂಹಮಠದ ಪಾರುಪತ್ಯಗಾರನ ಅಳಿಯ ಶೋಣಭದ್ರ ಭಟ್ಟನು ಕುಮುದಪುರದಲ್ಲಿರುವ ಆ ಮಠಕ್ಕೆ ಇರುವ ಭೂಮಿಗಳಿಂದ ಅದರ ಜೀರ್ಣೋ ದ್ಧಾರಕ್ಕೋಸ್ಟರ ಕೆಲವು ಮರಗಳನ್ನು ಕಡಿಸುವುದಕ್ಕೆ ಬಂದವನು ಆಂಜನೇ ಯಾಲಯವದಲ್ಲಿ ಬಿಡಾರವಿದ್ದು ಮಾವನು ಕೊಟ್ಟ ಅಜ್ಞೆಗಳಂತೆ ಪ್ರವರ್ತಿಸುವ ವೇಳೆಯಲ್ಲಿ...
ವಾಗ್ದೇವಿ – ೪೧

ವಾಗ್ದೇವಿ – ೪೧

ಆಶ್ರಮದ ವಿಶಿಷ್ಟ ವಹಿವಾಟು ಸಾಂಗನಾಗಿ ನಡೆದೆ ಮೇಲೆ ವೇದ ವ್ಯಾಸ ಉಪಾಧ್ಯನ ಹೊಟ್ಟೆಕಿಚ್ಚು ವೃದ್ಧಿಯಾಗುತ್ತಾ ಬಂತು ಹಾಗೆಯೇ ತನ್ನ ಮೇಲಿರುವ ಪ್ರಕರಣದಲ್ಲಿ ತನ್ನ ಗತಿ ಹ್ಯಾಗಾಗುವದೋ ಎಂಬ ಭಯವು ತುುಬಿ ಚಿಂತಾತುರನಾಗಿರುವದು ಅವನ ಮುಖಬಭಾವದಿಂದ...
ವಾಗ್ದೇವಿ – ೪೦

ವಾಗ್ದೇವಿ – ೪೦

ಕನಕಸಭಾನಾಯಕನು ನ್ಯಾಯಸ್ಫಾ ನದಲ್ಲಿ ಸಾಕ್ಷಾತ್‌ ಯಮಧರ್ಮ ನಂತೆ ನಿಷ್ಠರುಣಿಯು ನೀತಿಧರ್ಮವನ್ನು ಪರಿಪಾಲಿಸುವದರಲ್ಲಿ ಸ್ವಂತಮಗ ನಿಗಾದರೂ ಲಕ್ಷ್ಯಮಾಡದ ಸ್ವಭಾವವುಳ್ಳನನು. ಪರಂತು ಕೊಂಚ ಸ್ತುತ್ಯಪ್ರಿಯನೂ ಚಾಡಿಮಾತುಗಳಿಗೆ ಕಿವಿಕೊಡುವ ದುರಭ್ಯಾಸದವನೂ ಆಗಿರುವ ಕುಂದು ಮಾತ್ರ ಸೂರ್ಯಚಂದ್ರಾದಿಗಳಿಗೆ ಗ್ರಹಣ ತಗಲುವ...
ವಾಗ್ದೇವಿ – ೩೯

ವಾಗ್ದೇವಿ – ೩೯

ಶ್ರೀಕುಮುದಪ್ರರದ. ಮಠಾಧಿಪತಿ ಚಂಚಲನೇತ್ರ ಶ್ರೀಪಾದಂಗಳು ವೃದ್ಧಾಪ್ಯದದೆಸೆಯಿಂದ ತನಗೆ ಉತ್ತರಾಧಿಕಾರಿಯಾಗಿ ಸೂರ್ಯನಾರಾಯ ಣಾಚಾರ್ಯನೆಂಬ ಯೋಗ್ಯ ಹುಡುಗನನ್ನು ಆರಿಸಿ ಅವನಿಗೆ ವಾಡಿಕೆಯಿರುವ ಕ್ರಮದಲ್ಲಿ ಆಶ್ರಮಕೊಡುವುದಕ್ಕೆ ಮುಹೂರ್ತವನ್ನು ನೋಡಿರುತ್ತಾರೆ. ಈ ಮಠದಮೇಲೆ ದೀರ್ಥಕಾಲದಿಂದ ದ್ವೇಷ ಉಳ್ಳವನಾದ ವೇದವ್ಯಾಸ ಉಪಾ...
ವಾಗ್ದೇವಿ – ೩೮

ವಾಗ್ದೇವಿ – ೩೮

ಕುಮುದಪುರದಲ್ಲಿರುವ ವೈಷ್ಣವ ಮಂಡಳಿಯು ಸಣ್ಣದಲ್ಲ. ಆ ಮತದ ಪ್ರಮುಖ ಗೃಹಸ್ತರಲ್ಲಿ ಮತಸಂಬಂಧವಾದ ವಿಚಾರಗಳಿಗೆ ಹೆಚ್ಚು ತಾತ್ಪರ್ಯ ಕೊಡುವ ರಂಗಾಚಾರ್ಯ, ಲಕ್ಷ್ಮಿಲೋಲಾಚಾರ್ಯ ಶಾರ್ಜ್ಗಧರೆ ಉಪಾಧ್ಯ, ಗರುಡಾಚಾರ್ಯ, ಖಗವಾಹನ ಭಟ್ಟ, ಜ್ಞಾನಸಾಗರರಾಯ, ಮೀನಾಕ್ಷಯ್ಯ, ಉಪೇಂದ್ರ, ವರುಣ ಇವರ...
cheap jordans|wholesale air max|wholesale jordans|wholesale jewelry|wholesale jerseys