ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೮ ಶರತ್ ಹೆಚ್ ಕೆJanuary 6, 2023December 29, 2022 ಮಾತು ಕಲಿಸಲು ಬಂದ ನೀನು ಮೌನವಾಗಬಾರದಿತ್ತು. ಮಾತು ಕಲಿತ ನಾನು ಮೌನ ತೊರೆಯಬಾರದಿತ್ತು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೭ ಶರತ್ ಹೆಚ್ ಕೆDecember 30, 2022November 28, 2021 ನಿರೀಕ್ಷೆಯ ನಶೆ ಏರಿಸಿಕೊಂಡು ನಲಿಯುವ ಮನದ ಚಾಳಿ ನಿನ್ನದೇ ಬಳುವಳಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೬ ಶರತ್ ಹೆಚ್ ಕೆDecember 23, 2022November 28, 2021 ಕದ್ದು ನೋಡುವುದು ಖುದ್ದು ನೋಡುವುದು ಇವೆರಡರಲ್ಲಿ ನಿನಗ್ಯಾವುದಿಷ್ಟವೆಂದು ಕೇಳುವುದು ನನಗೆ ಇಷ್ಟವಾಗುವ ಕಷ್ಟ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೫ ಶರತ್ ಹೆಚ್ ಕೆDecember 16, 2022November 28, 2021 ಸುಡುವ ನೀರವತೆಗೆ ನಿನ್ನದೇ ಚಾಳಿ. ಸ್ರವಿಸುವುದು ವಿರಹವೆಂಬ ಬಿಸಿಗಾಳಿ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೪ ಶರತ್ ಹೆಚ್ ಕೆDecember 9, 2022November 28, 2021 ದೌರ್‍ಬಲ್ಯಗಳ ಉಗ್ರಾಣ ನಾನು. ನಿವಾರಣಾ ತಾಣ ನೀನು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೩ ಶರತ್ ಹೆಚ್ ಕೆDecember 2, 2022November 28, 2021 ನಿನ್ನ ನಗು ನುಡಿಯುತ್ತಿದೆ ಮುನಿಸಿನ ಸಾವಿನ ಸಮಾಚಾರ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೨ ಶರತ್ ಹೆಚ್ ಕೆNovember 25, 2022November 28, 2021 ಹುಮ್ಮಸ್ಸು ಹುಟ್ಟಲು ಜೀವಸೆಲೆ ಹೊತ್ತ ಬಸ್ಸು ಬರ್ರೆಂದು ಮನದ ನಿಲ್ದಾಣದಲ್ಲಿ ಬಂದು ನಿಲ್ಲಲು ಅವಳ ನೆನಪೊಂದು ಸಾಕು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೧ ಶರತ್ ಹೆಚ್ ಕೆNovember 18, 2022November 28, 2021 ಸಂಭ್ರಮದ ಎದೆಯ ಮೇಲೆ ಅಮರಿಕೊಂಡಿದ್ದ ಹತಾಶೆಯ ಪೊರೆ ಅವಳ ಒಲವಿನ ದಾಳಿಗೆ ಈಡಾಗಿ ಕಳಚಿಕೊಳ್ಳುತ್ತಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೦ ಶರತ್ ಹೆಚ್ ಕೆNovember 11, 2022November 28, 2021 ಅವಳ ಮಾತು ಕಿವಿಗೆ ಬಂದಪ್ಪಳಿಸುವ ಸದ್ದು ಮಾತ್ರವಲ್ಲ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೯ ಶರತ್ ಹೆಚ್ ಕೆNovember 4, 2022November 28, 2021 ಮನಸ್ಸಿನೊಂದಿಗೆ ನಲಿವು ಮುನಿಸಿಕೊಂಡ ಕ್ಷಣ ನೆನಪಾಗುವ ಹೆಸರು ಅವಳು ***** Read More