ಪ್ರೇಮ ವಿವಾಹವಾಗಿಯೇ ತೀರುತ್ತೇನೆಂದು ಮನೆ ಮಂದಿ ಮುಂದೆ
ಗುಡುಗಿ
ಹಠ ಹೊತ್ತು ಪಂಥ ಕಟ್ಟಿದ್ದ ಎಂ.ಎಸ್.ಸಿ., ಮ್ಯಾಥಮ್ಯಾಟಿಕ್ಸ್ ಹುಡುಗಿ
ಕಡೆಗೂ ಗೆದ್ದೇಬಿಟ್ಟಳು ನೋಡಿ
ಒಬ್ಬನ ಜತೆ ಪ್ರೇಮ, ಇನ್ನೊಬ್ಬನೊಡನೆ ವಿವಾಹ
ಪ್ರೇಮ+ವಿವಾಹ, ಪ್ರೇಮವಿವಾಹವಾಗಿಬಿಟ್ಟಿತು ಎಂಥ ಮೋಡಿ.
*****