ವೃತ್ತಿಗೆ ನಿವೃತ್ತಿ
ಪ್ರವೃತ್ತಿಗೆ ಸ್ಫೂರ್ತಿ
ಮೂಲೆಯ ಹಣತೆಗೆ
ಕತ್ತಲೆ ಸರಿಯಿತು
ಬೆಳಗಾಯಿತು
ಕಾವ್ಯದ ಅಭಿವ್ಯಕ್ತಿ!
*****