ನಿನ್ನ ನೆನಪೇ ನನ್ನ ಹೃದಯದಲ್ಲಿ
ತುಂಬಿದೆ ಪ್ರಿಯೇ, ಅಷ್ಟು ಸಾಕೇ?
ನೆನಪಿರದಿದ್ದರೂ ಪರವಾಗಿಲ್ಲ ಪ್ರಿಯ,
ತುಂಬಿರಲಿ ಎಂದೆಂದೂ ನಿನ್ನ ಬ್ಯಾಂಕ್ ಶಾಖೆ
*****
ಕನ್ನಡ ನಲ್ಬರಹ ತಾಣ
ನಿನ್ನ ನೆನಪೇ ನನ್ನ ಹೃದಯದಲ್ಲಿ
ತುಂಬಿದೆ ಪ್ರಿಯೇ, ಅಷ್ಟು ಸಾಕೇ?
ನೆನಪಿರದಿದ್ದರೂ ಪರವಾಗಿಲ್ಲ ಪ್ರಿಯ,
ತುಂಬಿರಲಿ ಎಂದೆಂದೂ ನಿನ್ನ ಬ್ಯಾಂಕ್ ಶಾಖೆ
*****