ನವಿಲಿಗೆ
ಬಣ್ಣದ
ನೂರು ಕಣ್ಣು
ಆಂತರ್ಯಕ್ಕೆ
ಬೆಳಕಿನ
ಒಂದೇ
ನೊಸಲ ಕಣ್ಣು.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)