
ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...
ನಾಣಿಗೆ ಒಲೆಯಲ್ಲಿ ಬೆಂಕಿ ಭಗಭಗ ಉರಿತಾನೇ ಇದೆ. ಅರ್ಧ ಹೊರಗೆ ಇನ್ನರ್ಧ ಒಳಗೆ ಉರಿತಿದ್ದ ತೆಂಗಿನ ಸೋಗೆಗಳನ್ನು ಕಂಡ ಸಂಪ್ರೀತ ಗಾಬರಿಯಾದಂತಾಗಿ ಎಲ್ಲ ಸೇರಿಸಿ ಒಳಗೆ ತುರುಕಿದ. ಅದೇ ತಾನೆ ಕಾಲೇಜು ಮುಗಿಸಿ ಮನೆಗೆ ಬರ್‍ತಾ ಇದ್ದ. ದೂರ ಕೊಂಚ ಹೆಚು ಎ...














