Day: September 1, 2025

ಭಾಷೆಯೂ ಅಸ್ತ್ರವಾಗಿದೆ ಇಲ್ಲಿ

ಆಡುವ ಭಾಷೆಯೂ ರಾಜಕೀಯ ವಿಷಯವಾಗಿದೆ ಗೂಂಡಾಗಳ ಕೈಯಲ್ಲಿ ಕೂಡುಗತ್ತಿಯಾಗಿದೆ. ಗಾಂಧಿ, ಅಬ್ದುಲ್ ಗಫಾರ್, ನೆಹರೂರವರನು ಹಾದಿ ಬೀದಿಯಲ್ಲಿ ಅವಮಾನಿಸುತ್ತಿದ್ದಾರೆ ಜೇಬುಗಳ್ಳರಿಗಿಲ್ಲಿ ತುಂಬು ಗೌರವದ ಧಿರಿಸು ಒಳ್ಳೆಯವರಿಗಿಲ್ಲಿ ಕಾಲ […]

ನಗಿಸಲು ಹುಟ್ಟಿದವರು

ಈ ನಮ್ಮ ಗಂಗಾವತಿಯ ಪ್ರಾಣೇಶ್, ಮೈಸೂರಿನ ಕೃಷ್ಣಗೌಡರು. ರಿಚರ್ಡ ಲೂಯಿಸ್, ನರಸಿಂಹ ಜೋಯಿಸ್, ಸುಧಾ ಬರಗೂರು ಮುಂತಾದವರೆಲ್ಲ ಜನರನ್ನು ನಗಿಸಲೆಂದೇ ಹುಟ್ಟಿದವರು. ಇವರೆಲ್ಲ ನಿತ್ಯ ನಗೆಯ ಟಾನಿಕ್ […]