Day: June 24, 2025

ಬೀದಿ ಬದಿಯ ಮುದುಕ

ರಸ್ತೆ ಬದಿಯಲ್ಲಿ ಮುದುರಿ ಮಲಗಿರುವ ಮುದುಕನಿಗೆಷ್ಟು ಪ್ರಾಯ? ಅರಿತವರ್ಯಾರು? ಅರಿತರೂ ಹೇಳುವವರ್ಯಾರಿದ್ದಾರೆ ಹೇಳಿ? ಹಿಂದಿಲ್ಲ, ಮುಂದಿಲ್ಲ ಕೇಳುವವರಾರಿಲ್ಲ ಅವನ ವ್ಯಥೆ ಒಮ್ಮೊಮ್ಮೆ ಗೊಣಗುತ್ತಾನೆ ತನ್ನಷ್ಟಕ್ಕೆ ಅದ್ಯಾವ ಕಥೆಯೋ […]

ಕ್ಷುಬ್ಧ ಸಾಗರದಂತೆ

ಕ್ಷುಬ್ಧ ಸಾಗರದಂತೆ ಅಲ್ಲೋಲಕಲ್ಲೋಲ ನನ್ನಂತರಂಗದಲ್ಲಿ ಹೃದಯವಿಂದು ಕುದಿಯುತಿದೆ ಉಕ್ಕುತಿದೆ ಬತ್ತುತಿದೆ ಒಂದೊಂದು ನನ್ನಾತ್ಮ ಬಿಂದು ಯಾವ ತಪ್ಪಿಗೆ ಯಾವ ಶಿಕ್ಷೆಯಿದೊ ಕಾಣೆನು ಸರ್‍ವ ಕ್ಷಮೆ ಯಾಚಿಸಲು ನಾನಿಂದು […]

ಮಲೆದೇಗುಲ – ೨೧

ಸ್ಫುರ್ಜದೂರ್ಜಸ್ವಿತೆಯ ಚೈತನ್ಯದೊಂದೆಳೆಗೆ ಜನ್ಮಲಯಲಯಗತಿಯೊಳುಳಿಯೇಟ ಹೊಡೆದು ಕಾಲ ಬಲುಹಿಂದಣದ ಅದನೆ ಆ ಜೀವವನೆ ಕಂಡರಿಸಿದೀ ತನುವು ಹೊಸದು ನನ್ನದಿದು; ಬಗೆಬಗೆಯ ಪರಿಸರದ ವಾಸ್ತವವ್ಯಾಘಾತ- ದೊಳಗಿರವ ನೆಲೆಗೊಳಿಸಿ ಹದುಳದೊಳು ನಡೆಸಿ […]