
ಕನ್ನಡವೆ ಸತ್ಯ ಕನ್ನಡವೆ ನಿತ್ಯ ಕನ್ನಡರೆ ನಿತ್ಯ ಸತ್ಯ ಕನ್ನಡವ ಮರೆತ ಈ ಕಾವ್ಯ ತುಡಿತ ಎಷ್ಟಿದ್ದರೂನು ಮಿಥ್ಯ ಕಣ್ಸೆಳೆದರೇನು ಮಲ್ಲಿಗೆಯ ಮಾಲೆ ಕನ್ನಡಕು ಅಲ್ಲ ಮಿಗಿಲು; ನಲ್ವತ್ತಏಳು ಅಕ್ಷರವ ಆಯ್ದು ಜೋಡಿಸಲು ಸಾಲು ಸಾಲು! ಸ್ವರ ಹರಿಸಿದಂತ ಕೋಗ...
ನಾಮ ಫಲಕಗಳ ಮೇಲೆ ಬರೆದಾ ಚಿತ್ತಾರದ ಕವಿಕುಂಚದಾ ಹಕ್ಕಿ ಸುಂದರ ವರ್ಣಗಳ ಬಿಡಿಸಿ ಮಾರ್ದನಿಯರೂಪದಿ ನಸುನಗೆಯ ಬೀರಿತು ಮುತ್ತಿಟ್ಟ ಕನ್ನಡತನವ|| ಬೆರೆತಾಯ್ತು ಒಂದೊಂದಾದ ವರ್ಣಗಳ ಬೆಡಗು ಬಿನ್ನಾಣತನದಿ ಕೂಡಿಸಿ ಓಲೈಸಿ ಅಕ್ಷರ ಮಾಲೆಗಳ ತಿದ್ದಿ ತೀಡಿದಸ...














