ಪುನರಾವತಾರ

ಹಿಗ್ಗುತ್ತಿರುವ ವೃತ್ತದಾಕಾರದಲ್ಲಿ, ಸುತ್ತುತ್ತ ಸುತ್ತುತ್ತ, ಕೇಳಿಸದು ಡೇಗೆಗೆ ಡೇಗೆಗಾರನ ಕೂಗು; ಕಳಚಿಕೊಳ್ಳುತ್ತಲಿದೆ ಅಂಗಾಂಗ, ಒಟ್ಟಾಗಿ ಹಿಡಿಯಲಾರದ ಕೇಂದ್ರ, ಛೂಬಿಟ್ಟ ಹಾಗಿದೆ ಅನಾಯಕತೆಯನ್ನೇ ಇಡಿಯ ಲೋಕದ ತುಂಬ; ರಕ್ತಮಂದ ಪ್ರವಾಹ ಕಟ್ಟೊಡೆದು ನುಗ್ಗಿದೆ ಮುಗ್ಧತೆಯ ಉತ್ಸವ...
ಕಾಡುತಾವ ನೆನಪುಗಳು – ೨

ಕಾಡುತಾವ ನೆನಪುಗಳು – ೨

ಮನೆಗೆ ಯಾರಾದರೂ ನೆಂಟರಿಷ್ಟರು ಬಂದರೆ ತಿರುಗಿ ಹೋಗುವಾಗ ನಮ್ಮನ್ನು ಕರೆದು ಚಿಲ್ಲರೆ ಹಣ ಕೊಡುತ್ತಿದ್ದರು. ಈಗ ಆ ದದ್ಧತಿ(?) ಭಾವನೆಗಳಿಲ್ಲ. ‘ಟಾಟಾ...’ ‘ಬೈ... ಬೈ...’ ಯಲ್ಲಿಯೇ ಮುಗಿಸಿಹೋಗಿ ಬಿಡುತ್ತಾರೆ. ಹಾಗೇ ನೆಂಟರು ನಮಗೆ ದುಡ್ಡು...

ಬೆಳುದಿಂಗಳು

ಮೆಲ್ಲಮೆಲ್ಲನೆ ಅಂಬುದಗಳ ಬಂಬಲು ಬಂದು ಹುಣ್ಣಿಮೆಯ ಹೊಂಗದಿರನನು ಮುತ್ತಲೆಳಸುವದು ತಾರೆಗಳ ಬಳಗವನು ಚದರಿಸುತ ಬಳಸುವದು,- ಮುಗಿಲ ಮಂಡಲದೀಚೆ ಕಾರ್‍ಮುಗಿಲೊ ಎನೆ ನಿಂದು, ಮಿಡುಕಿದೆನು ಮನದೊಳಗೆ ಏಕಿದೀ ಬಗೆಯೆಂದು. ಕಾರಣವನರಿಯದಲೆ ಲೋಕ ಕಳವಳಿಸುವುದು, ಹೊಳೆಯದಿರೆ ಗೂಢವಿದು...
cheap jordans|wholesale air max|wholesale jordans|wholesale jewelry|wholesale jerseys