Day: February 20, 2024

ಉಮರನ ಒಸಗೆ – ೫

ಮಾಂದಳಿರ ಸವಿಯುಂಡು ಮೈಮರೆತ ಬುಲ್ಬುಲನು ಚೆಲು ಗುಲಾಬಿಯ ನನೆಯನರಳಿಸಲೆಂದು ನಗು ನಗುತೆ ಕುಣಿದಾಡಿ ಪಾಡುತಿಹನಾಲೈಸು: ಕಳ್ಲು ಚೆಂಗಳ್ಲು, ಸವಿಗಳ್ಲು ಕಳ್ಳೆನುತೆ. *****

ಗಿಳಿಯು ಓದಿದರೇನು ಫಲ?

ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು ಇದಿರ ಗುಣ ಬಲ್ಲೆವೆಂಬರು ತಮ್ಮ ಗುಣವತಾವರಿಯರು ಕೂಡಲಸಂಗಮದೇವಾ ಗಿಳಿ ಹೇಳಿಕೊಟ್ಟದ್ದನ್ನು […]

ಹಣತೆ

ಮುದವಾರಲು, ಅಳಲೇರಲು, ಭಯ ಮಸಗಲು- ತುಡಿದು, ಮನ ದೇವಗೆ ಮೊರೆಯಿಡುವುದು ನರನೊಲುಮೆಯ ಜರೆದು. ಹರುಷವಿದ್ದರೆ ದೇವನೇತಕೆ? ಹರಕೆಯಾತ್ರೆಗಳೇಕೆ? ಮನುಜಗಾಸೆಗಳಿಂಗಿಹೋದರೆ ಹರಿಯ ಹಂಗವಗೇಕೆ? ಸ್ವಾರ್‍ಥತ್ಯಾಗದ ನಲವನರಿಯಲು ಮೋಕ್ಷದೊಳು ನೆಚ್ಚೇಕೆ? […]