ಸಂತತಿ
“ವರನೆ ಬಾ ಇಲ್ಲ; ಮುಗಿಲಿಗೆ ನೆಲವನಿತ್ತಂತೆ ನಿನಗೊಪ್ಪಿಸುವೆನಿವಳ. ಇವಳು ಸುಕ್ಷೇತ್ರ, ಕಾ- ದುದಲಿ ಅರ್‍ಥದಲಿ ಸಹಧರ್‍ಮಿಣಿಯು ಮುಕ್ತರೊಲು, ಚೆಲುವರನು, ಕಟ್ಟಾಳುಗಳನು, ಗಂಭೀರರನು ಪಡೆದು ಇವಳಲಿ ಬುನಾದಿಯ ಮನೆಯ […]
“ವರನೆ ಬಾ ಇಲ್ಲ; ಮುಗಿಲಿಗೆ ನೆಲವನಿತ್ತಂತೆ ನಿನಗೊಪ್ಪಿಸುವೆನಿವಳ. ಇವಳು ಸುಕ್ಷೇತ್ರ, ಕಾ- ದುದಲಿ ಅರ್‍ಥದಲಿ ಸಹಧರ್‍ಮಿಣಿಯು ಮುಕ್ತರೊಲು, ಚೆಲುವರನು, ಕಟ್ಟಾಳುಗಳನು, ಗಂಭೀರರನು ಪಡೆದು ಇವಳಲಿ ಬುನಾದಿಯ ಮನೆಯ […]

“I am the commodity you traded in, my chastity, my motherhood, my loyalty now it is time for me to […]
ಕುರಿತಾಲೋಚಿಸಿದರರಿಯುವುದು ಹಣ್ಣಿನಾ ಹಿರಿಮೆಯದನುಣ್ಣಲಿಕೆ ಬೇಕಿಲ್ಲ ಸಾರು ಸಾಂ ಬಾರು, ಅಕ್ಕಿಯನ್ನವನೆಂದಾದೊಡಂ ಉಣಲುಂಟೆ ಬರಿದು? ಸಂತೆಯಿಂದೇನನುಂ ತರದೇ ಸುಖಿಸಿ ದರದುವೆ ಫಲವಂತ ಜೀವನವು – ವಿಜ್ಞಾನೇಶ್ವರಾ *****