ಡಾ|| ರಾಜ್

ರಾಜ ಮುತ್ತು ರಾಜ ಕನ್ನಡದ ನೀ ಮುದ್ದು ರಾಜ || ಪ || ರಂಗಭೂಮಿಯ ಕೃಷಿ ಅಂಗಳದಲಿ ನಟನೆಯ ಕಲೆಯ ಬೀಜ ನೀವಾಗಿ ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ ಗಾನ...

ಕಲಾಕೃತಿಯೊಂದು

ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚಿಟ್ಟ ದುಬಾರಿ ನಿಟ್ಟುಸಿರುಗಳು. ಬೆನ್ನಿಗೆ ತಾಗಿದ...
ಶರಣಾಗತಿಯ ಶತಮಾನ

ಶರಣಾಗತಿಯ ಶತಮಾನ

ನಾವಿಂದು ಹೊಸ ಶತಮಾನದ ಹೊಸ್ತಿಲಲ್ಲಿ ನಿಂತಿದ್ದೇವೆ. ಕೆಲವರಿಗೆ ಹೊಸ್ತಿಲಲ್ಲಿ ತಳಿರು ತೋರಣಗಳ ಸಂಭ್ರಮದ ಸ್ವಾಗತ ಕಾಣಿಸುತ್ತಿದ್ದರೆ, ಅಸಂಖ್ಯಾತ ಜನಸಮುದಾಯಕ್ಕೆ ನವವಸಾಹತುಶಾಹಿ ಬುಸುಗುಡುತ್ತಿದೆ. ಹೂವು ಅರಳುತ್ತದೆಯೆಂದು ಹೇಳುತ್ತಿರುವಲ್ಲಿ ಹಾವು ಹೆಡೆಯೆತ್ತುತ್ತಿದೆ. ಮುತ್ತೈದೆ ಸ್ವಾಗತ ನೀಡಬೇಕಾದ ಹೊಸ್ತಿಲು,...

ತೂಗುವೆ ತೊಟ್ಟಿಲ

ತೂಗುವ ತೊಟ್ಟಿಲ ಜೋಗುಳ ಹಾಡಿ, ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ ತುಂಬಿ ಪವಡಿಸಿತು ಎಸಳ ಹೂಗಳಲಿ, ಗೊಂಬೆ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ, ರೆಂಬೆ ಚಿಗುರೊಳಡಗಿತು ಪಿಕದುಲಿಯು, ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು....