ಬೆಲ್ಲಾ ತಿಂದೆ

ಬೆಲ್ಲಾ ತಿಂದೆ ನಾನು ನಲ್ಲಾ ಬೆಲ್ಲಾ ಜೇನು ಎಲ್ಲಾ ಇಂಥಾ ಬೆಲ್ಲಾ ಎಲ್ಲೂ ಇಲ್ಲಾ ನಾನು ನೀನು ಖುಲ್ಲಾ ಹುಲ್ಲು ಕಳ್ಳಿ ಕಂಟಿ ತಿಂದೆ ಅದಽ ವೈನ ಅಂದೆ ತಿಂದ ಮ್ಯಾಗ ತಿರುಗಿ ಬಿದ್ದೆ...

ಸುಳ್ಳು

ಪಾಪು: "ಅಪ್ಪ, ಅಮ್ಮ ತುಂಬಾ ಸುಳ್ಳು ಹೇಳ್ತಾಳೆ?" ಅಪ್ಪು: "ಹೌದು ಏನಾಯ್ತು..." ಪಾಪು: "ಕನ್ನಡಿ ಮುಟ್ಟು ಬೇಡ ಬಿದ್ದರೆ ಎರಡು ಚೂರಾಗುತ್ತೆ ಅಂದ್ಲು ಇಲ್ಲಿ ನೋಡು ಎಷ್ಟು ಚೂರು ಚೂರಾಗಿದೆ ಅಂತ.." *****

ಹೊಸಕಿದ ವಸಂತಗಳು

ಕಣ್ಣೀರು ಬತ್ತಿಹೋದ ನನ್ನ ಗುಳಿಬಿದ್ದ ಕಣ್ಣುಗಳಲ್ಲಿ ನೋವಿನ ಸೆಳಕು ಏಕೆಂದರೆ ಮೊಗ್ಗಗಳು ಬಿರಿವಾಗ ಹಸಿರುಟ್ಟು ನಲಿವಾಗ ನನ್ನ ಸುಕ್ಕುಗಟ್ಟಿದ ಕಪ್ಪು ಮುತ್ತಿದ ಕಣ್ಣುಗಳು ಯಾತನೆಯಿಂದ ಹನಿಗೂಡುತ್ತಿದ್ದವು. ಎಣ್ಣಿಗಟ್ಟಿ ಮಸುಕಾದ ಭಾರವಾಗಿ ಜೋತುಬಿದ್ದ ನನ್ನ ಮೂಗುತಿ...

ಮೌನ ತಪವದಾರದೋ? ಸಿದ್ದಿ ಯಾರಿಗೋ?

ಏನ ಪೇಳಲಿಯಮ್ಮನ್ನದಾತನ ಸಿದ್ಧಿಯನು? ದಾನ ಸುದ್ದಿಯನು! ತಾನೇನ ಬೆಳೆದರು ಘನನು ತಾನೆಲ್ಲವನು ಬಗೆಬಗೆಯ ಕಂಪೆನಿಗಿಕ್ಕಿ ಕೊನೆಯೊಳೆತ್ತುವ ನೋಡಾ ರಿಕ್ತ ಹಸ್ತವನು ಶೂನ್ಯ ಸಂಪಾದನೆಯಾಧ್ಯಾತ್ಮ ಪ್ರತಿನಿಧಿ ಇವನು - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys