ತೊರೆಯಲಿ ಹೇಗೆ? ಮರೆಯಲಿ ಹೇಗೆ?

ನನ್ನನ್ನು ಆರೈಸಿದ ಈ ಊರು, ಹೊಲಮಾರು ಆನಂದ ನೀಡಿದ ಗುಡಿ, ಗಿಡ, ಮರ ಎತ್ತಿ ಆಡಿಸಿದ ಮೂರ್ತಿಯಾಗಿ ರೂಪಿಸಿದ ಜೀವಿಯಾಗಿ ಛಾಪಿಸಿದ ಜನ ಜೊತೆ ಜೊತೆ ಬೆಳೆದ ಗೆಳೆಯ, ಗೆಳತಿಯರು ಅವರ ಸಂಗಡ ಕಳೆದ...

ಹೇಳಿಕೊಳ್ಳುವೆವು ಎದೆ ತಟ್ಟಿ

ಹೇಳಿಕೊಳ್ಳುವೆವು ಎದೆ ತಟ್ಟಿ ಕನ್ನಡಿಗರು ನಾವು ನಮಗೆ ಯಾರಿಗೂ ಬೇಡ ಕನ್ನಡ ಮಾಧ್ಯಮವು ಆದರೂ ಕನ್ನಡಿಗರು ನಾವು ಯಾರಿಗೆ ಕಡಿಮೆ ನಾವು! ಮಾಸ್ತಿ ಕುವೆಂಪು ಬಿ.ಎಂ.ಶ್ರೀ ಯಾರಾದರೆ ಏನು? ಗೋಕಾಕ್, ಮಹಿಷಿ ವರದಿ ಏನು...
ಬೆಟ್ಟಿ

ಬೆಟ್ಟಿ

ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ ಎದೆ ಡವಗುಟ್ಟಿತು. ಈಗ ಯಾಕೆ ಕರೆಯುತ್ತಿದ್ದಾರೆ?...