ಶಬ್ದ ಸತ್ತಿತು ವಾಕ್ಯ ಸತ್ತಿತು ಕಾವ್ಯ ಸತ್ತಿತ್ತು ಅಳಿಯಿತು ಸತ್ತಿತೆಂಬಾ ಶಬ್ದ ಸತ್ತಿತು ಸತ್ಯ ಮಾತ್ರವೆ ಉಳಿಯಿತು ||೧|| ತಿಳಿಯ ತಿಂಗಳ ಹೊಳೆಯ ಅಂಗಳ ತಂಪು ತನನನ ನುಡಿಯಿತು ಆತ್ಮ ಗೋಪುರ ಮೌನ ರೂಪುರ...
ಜನಪ್ರಿಯ ಸಿನಿಮಾ ನಟಿಯನ್ನು ಪತ್ರಿಕೆಯವರು ಸಂದರ್ಶನ ಮಾಡಿದರು: "ಎನಮ್ಮ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ನೀನು ಈಗ ಹೀರೋಯಿನ್ ಹೇಗಾದೆ?" ನಟಿ: "ಕಷ್ಟಪಟ್ಟು ನಟಿಸುವುದ ಬಿಟ್ಟು ಜಗಳವಾಡುವುದನ್ನು ಜಾಸ್ತಿ ಮಾಡಿದೆ." *****
ನನ್ನ ದೇಶದ ವಿಶಾಲ ಹೂದೋಟದಿಂದ ವಿವಿಧ ಹೂಗಳ ಒಂದುಗೂಡಿಸಿ, ಒಂದು ಹೂದಾನಿ ಅಲಂಕರಿಸಿ, ಮೇಜಿನ ಮೇಲಿಟ್ಟು ಜಗತ್ತಿಗೇ ತೋರಿಸಿ ಹೇಳಿದೆ- ನೋಡಿ ಇಲ್ಲಿ ಕಾಶಿ, ಮಥುರಾ, ಅಜಮೀರ, ಅಮೃತಸರ್ ಕಾಶ್ಮೀರ್, ಕನ್ಯಾಕುಮಾರಿಯ ಸುಂದರ ಹೂಗಳಿವೆ-...