ಸಾವು
ಉಸಿರು ನಿಂತು ಹೋದರೆ ಥಟಕ್ಕನೆ ಸಾವಾಗುವುದು ಅರಿವು ಸತ್ತರೆ ಅನುಕ್ಷಣವೂ ಸಾವಾಗುವುದು. *****
ಭೂಮಿಗಿಂತ ಹೃದಯ ಭಾರ ಕಾಡಿಗಿಂತ ಹಾಡು ಘೋರ ಏಕೆ ತಿಳಿಯದಾಗಿದೆ? ಬೆಳದಿಂಗಳು ಸುಡುತಲಿಹುದು ನೈದಿಲೆ ಹೂ ಬಾಡುತಿಹುದು ಯಾರು ತಿಳಿಸಬೇಕಿದೆ? ಘಮಘಮಿಸುವ ಮಲ್ಲೆ ತೋಟ ಕಂಪಿನುಸಿರ ಬಿಸಿಯ […]
ಮೇಟಗಳ್ಳಿ ಬಸ್ ನಿಲುಗಡೆಯಲ್ಲಿ ನಿಂತ ನಗರ ಸಾರಿಗೆ ವಾಹನವನ್ನು ಏರಿದೆ. ಜನದಟ್ಟಣೆ ಇರದೆ ಪೀಠಗಳು ಬಿಕೋ ಎನ್ನುತ್ತಿದ್ದವು. ಊರಿಗೆ ಪ್ರಯಾಣಿಸಲು ಜಾಗ ಕಾಯ್ದಿರಿಸಲೋಸುಗ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಾಗಿತ್ತು. […]
ಸಾಹಿತ್ಯವೊಂದು ಸುಂದರ ಸಾಗರ ಮುತ್ತುರತ್ನ ಹವಳಗಳ ಆಗರ ಉಪ್ಪು ನೀರಿನ ಮಹಾಪೂರ ಮೊಸಳೆ ತಿಮಿಂಗಿಲಗಳಿವೆ ಎಚ್ಚರ! *****