ನಿಂಬಿಹಣ್ಣ ಜೂಜಾ ಮಾಮೋಜಾ

ನಿಂಬಿಹಣ್ಣ ಜೂಜಾ ಮಾಮೋಚಾ ನಾ ರಾಜಾ ಬೋಜಾ ಕಳಿಯೋಣು ಬಾಬಾಬಾ ||ಪಲ್ಲ|| ಜರದ ಪಟಗಾ ಮಾರಿ ಜೋರ್‍ದಾರ ಆಡೋಣು ಸರ್‍ದಾರ ಯಾರಪ್ಪಾ ಹುರ್ರುರ್‍ಯೋ ಹೇಂತೀಯ ಸೀರೀಯ ಒತ್ತಿಟ್ಟು ಆಡೋಣು ಗಣಸೂರು ಮನಿಬಿಟ್ಟು ಬರ್‍ಬರ್ರೋ ||೧||...

ಅಡುಗೆ

ಶೀಲಾಳ ಮದುವೆ ವಾರ್ಷಿಕೋತ್ಸವದ ಪಾರ್ಟಿ ನಡೆಯುತ್ತಿತ್ತು. ಗೆಳತಿಯರು ಕೇಳಿದ್ರು - "ಏನಮ್ಮ ನಿಮ್ಮ ಯಜಮಾನರು ಕಾಣಿಸುತ್ತಿಲ್ಲ." ಅದಕ್ಕೆ ಶೀಲಾ ಹೇಳಿದ್ಲು - "ಅವರು ಪಾರ್ಟಿಗೆ ಅಡುಗೆ ಮಾಡ್ತಿದ್ದಾರೆ..." *****

ಮುಮ್ತಾಜಳ ಮಹಲು

ನನ್ನ ಅಖಂಡ ಪ್ರೀತಿಯನ್ನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಇಮಾರತ್ತು ಕಟ್ಟಿಸಿ, ಅದರಲ್ಲಿ ನಿನ್ನ ಗೋರಿ ಮಾಡಿರಬಹುದು ಆದರೆ ನನ್ನ ಪ್ರೀಯತಮನ ಹೃದಯಲೇ ಕಟ್ಟಿದ ಭಾವ...

ಶಾಲೆಯಕ್ಷರಕ್ಕೂ ಕೃತಕಗೊಬ್ಬರಕ್ಕೂ ಏನಾದರೂ ವ್ಯತ್ಯಾಸವುಂಟಾ?

ಕಾಲವೊಂದಿತ್ತಂದೆಲ್ಲರಲು ಕೃಷಿಯೊಡಗೂಡಿ ಕಲಿಕೆ ನಲಿಕೆ ಬಯಕೆಗಳೆಲ್ಲವುಂ ಸಾವಯವವಾಗಿರಲದನು ಬ ದಲಿಸಲೆಷ್ಟು ತಜ್ಞರು ಶ್ರಮಿಸಿದರೋ ಬಲ್ಲವರು ಇಲ್ಲ ಕಾಲ ಬದಲಿಹುದಿಂದೆಲ್ಲ ಕೃತಕ ಶಾಲೆಯೊಳು ವಿಷಕೃಷಿ ಜ್ವಾಲೆಯೊಳು ಬಿದ್ದಿಹರವರ ಬಿಡಿಸುವ ಬಲ್ಲಿದರೆ ಇಲ್ಲ - ವಿಜ್ಞಾನೇಶ್ವರಾ *****