ಗುಂಡನಿಗೆ ಸಮಾಜ ಶಾಸ್ತ್ರದ ಪರೀಕ್ಷೆಯಲ್ಲಿ ರೈಲು ಪ್ರಯಾಣದ ಕುರಿತು ಮೂರು ಪುಟ ಬರೆಯಲು ಕೊಟ್ಟರು. ಗುಂಡ ಬರೆದ "ನಾನು ನಮ್ಮಜ್ಜನ ಮನೆಗೆ ರೈಲಿನಲ್ಲಿ ಹೊರಟೆ ರೈಲು ಚಕು-ಬುಕು...ಚಕು-ಬುಕು.. ಮೂರು ಪುಟ ಬರೆದು, ನಂತರ ಬರೆದ...
ಮಸೀದಿಗಳ ಉರುಳಿಸಿ ಮಂದಿರಗಳ ಕಟ್ಟುವವರೇ ಬಿದ್ದಿರುವ ಮನಗಳನ್ನೆಂತು ಎತ್ತಿ ನಿಲ್ಲಿಸುವಿರಿ ಹೇಳಿ? ಬಿದ್ದ ಗೋಡೆಗಳ ಮತ್ತೆ ಎತ್ತಿ ನಿಲ್ಲಿಸಲೂ ಬಹುದು ಎರಡು ಮನಗಳ ಮಧ್ಯ ಎದ್ದ ಗೋಡೆಯನ್ನೆಂತು ಬೀಳಿಸುವಿರಿ? ಹೇಳಿ. ಕಂಡಿದ್ದೆವು ಹಿಂದೆ ಚರಿತ್ರೆಯಲಿ...