ಕಲ್ಲಿನ ಮೂರುತಿ ಪೂಜಿ ಮಾಡುದು ನೂರು ಪಟ್ಟು ನೆಟ್ಟಾ ಮನುಸೆರ ದೇವರ ಪಾದ ಬೀಳುದು ನೂರು ಪಟ್ಟು ಕೆಟ್ಟಾ ||ಪಲ್ಲ|| ಆಶಿ ಬುರುಕರು ಮನುಸೆರ ದೇವರು ತಿಂದು ಹೇಲತಾವ ಕಲ್ಲು ದೇವರು ಊಟ ಉಣ್ಣದೆ...
ದುಷ್ಟ ಗಂಗೋತ್ರಿಗೆ ಗಂಡಂದಿರ ಬಲಿ ಕೊಟ್ಟ ನಿಮಗೆ ಮುಂಡೆಯರ ಪಟ್ಟವೇ ಗಟ್ಟಿಯಾಯಿತೇನು? ಉಕ್ಕಿ ಬಂದ ನಿಮ್ಮ ಹರೆಯ ಅಂತರಂಗದಲೇ ಹಿಂಗಿತೇನು? ಮೆಟ್ಟಿಬಂದ ಕಣ್ಣೀರು ಗೊಂಡಾರಣ್ಯದ ಗೂಢಕ್ಕಿಳಿದು ಗಟ್ಟಿ ಘನವಾಯಿತೇನು? ಸಿಡಿದು ಹೋದ ಕನಸುಗಳು ಕಡಲಾಚೆಯ...