ಕಂಬನಿಯೆ ಸುರಿಯದಿರು

ಕಂಬನಿಯೆ ಏಕಿಂತು ಒತ್ತರಿಸಿ ಬರುವೆ? ಕಂಪಿಸುವ ಚಿತ್ರದ ಇರವನ್ನೆ ಮರೆವೆ? ಮಿಥ್ಯಕ್ಕೆ ಗೆಲುವಾಯ್ತು ಸತ್ಯಕ್ಕೆ ಸೋಲಾಯ್ತು ದುಃಖವು ಮಿಗಿಲಾಯ್ತು ಸುಖದ ಮನೆ ಹೋಯ್ತು ಎಂದಿದಕೆ ಏಕೆ ಕಣ್ಣೀರು ಬದುಕಿಗಂಜಿ ಹೇಡಿ, ಹಿಂಜರಿವೆ? ವಂಚಿಸಿತು ಜಗಜನವು...

ಧರೆಗಿಳಿದು ಬಂದಿದೆ

ಧರೆಗಿಳಿದು ಬಂದಿದೆ ಸ್ವರ್ಗದ ತಾಣವು ಸುಂದರ ಮಂದಿರವು ನಮ್ಮ ಭಾರತ ಭೂಮಿ || ಭುವನ ಮನೋಹರ ಚೆನ್ನಯ ತಾಣವು ತನ್ಮಯ ಚಿತ್ತದ ಜೀವರಾಶಿಗಳು ಸೃಷ್ಟಿ ಸ್ಥಿತಿ ಲಯವು ನಮ್ಮ ಭಾರತವು || ಯುಗ ಯುಗಗಳೆ...

ತಿರುಪ್ಪಲ್ಲಾಣ್ಡು- ೧

||ತಿರುಪ್ಪಲ್ಲಾಣ್ಡು|| ಗುರುಮುಖಮನಧೀತ್ಯ ಪ್ರಾಹ ವೇದಾನ್ ಅಶೇಷಾನ್ ನರಪತಿಪರಿಕ್ಲ್‌ಪ್ತಂ ಶುಲ್ಕಮಾದಾತುಕಾಮಃ | ಶ್ವಶುರಂ ಅಮರವಂದ್ಯಂ ರಂಗನಾಥಸ್ಯ ಸಾಕ್ಷಾತ್ ದ್ವಿಜಕುಲತಿಲಕಂ ತಂ ವಿಷ್ಣುಚಿತ್ತಂ ನಮಾಮಿ || ಮಿನ್ನಾರ್ ತಡಮದಿಶೂಯ್ ಎಲ್ಲಿಪುತ್ತೂರೆನ್ರೊರುಗಾಲ್ ಶೊನ್ನಾರ್ ಕಳರ್‍ಕಮಲಂ ಶುಡಿನೋಂ - ಮುನ್ನಾಳ್...

ಒಂದಿನಿತು ಮರೆತರೆ

ಹರಿಯೆ ನಿನ್ನ ಒಂದಿನಿತು ನಾ ಮರೆತರೆ ಸಾಗಬೇಕು ನಾ ಅಂಧಕಾರ ಆಗರಕ್ಕೆ ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ ಬಿದ್ದು ನರಳಬೇಕು ಭವದ ಸಾಗರಕ್ಕೆ ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ ಅದು ನಿನ್ನ ಪಡೆಯುವವರೆಗೆ ಹರಿ...