Day: June 20, 2022

ಬೊಲೀವಿಯಾದಲ್ಲಿ ಚೆ

ಬೊಲೀವಿಯಾ ಆ ಒಂದು ಹೆಸರಿಗೇ ಎದು ಕುಳಿತಿದ್ದೆನಲ್ಲ! ನಿದ್ದೆಗಣ್ಣುಗಳ ಹಿಸುಕಿ- ಏನದಕ್ಷರವೊ ಪಠ್ಯಪುಸ್ತಕದ ನಡುವೆ ಯಾವೊಬ್ಬ ಅನಾಮಿಕ ಬರಹಗಾರ ಕಲ್ಪಿಸಿದ ಉಪಮೆಯೊ ರೂಪಕವೊ ಸಂಕೇತವೊ ಪ್ರತಿಮೆಯೊ ಪ್ರತೀಕವೊ […]