Day: June 14, 2022

ಓ ಪಿತೃದೇವರುಗಳೇ

ಓ ಪಿತೃದೇವರುಗಳೇ ಅರ್ಪಿಸುವೆವು ನಿಮಗೆ ನಮ್ಮಯಾ ನಮನ| ಸ್ವೀಕರಿಸಿ ಹರಸಿರೆಮ್ಮನಿಂದು ಈ ಪುಣ್ಯದಿನ|| ವರುಷಕ್ಕೊಮ್ಮೆ ಬರುವ ಈ ಸುದಿನ ಮೀಸಲಿಡುವೆವು ನಿಮಗಾಗಿ ನಮ್ಮಯಾ ತನುಮನ| ನೀಡುವೆವು ಸದಾನಿಮ್ಮ […]

ಹುಚ್ಚಿ

ಅವಳು ಮಲಗಿದೊಡನೆ ಅವಳಿಗೊಂದು ಕನಸು ಬೀಳುತಿತ್ತು. ಬೀದಿಯಲ್ಲಿ ಹೋಗುತಿದ್ದ ಇವಳನ್ನು ಎಲ್ಲರೂ “ಹುಚ್ಚಿ, ಹುಚ್ಚಿ” ಎಂದು ಅಪಹಾಸ್ಯ ಮಾಡುತ್ತಿದ್ದರು. ಅವಳಿಗೆ ಅಸಾಧ್ಯ ಕೋಪ ಬರುತ್ತಿತ್ತು. ಮನಸ್ಸು ಕದಡಿ […]

ಮರಕುಟಿಗ

ಕತ್ತಲಿಗೆ ಕತ್ತರಿ ಬಿದ್ದು ಇಷ್ಟಿಷ್ಟೇ ಹರಿದು ಚಿಗುರೊಡೆದ ಮರದಲ್ಲಿ ಚಿಲಿಪಿಲಿ; ಒಂದಕ್ಕೊಂದು ಸೇರಿ ಅಸ್ಪಷ್ಟ ಗದ್ದಲ: ಕಣ್ಣ ತೆರೆಯುವ ತುರಿಕೆ; ಮನೆಯ ಒಳಹೊರಗೆಲ್ಲ ಬಳೆ ಸದ್ದು ಪೊರಕೆ. […]