ಎಲ್ಲಿ ಹುಡುಕಲಿ

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ || ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ ಸಸ್ಯ ಜೀವರಾಶಿಗಳಲಿ ಎಣಿಸಿ...

ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು : "ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ ತಲೆಯೆಂದರೆ ನಿನ್ನದೆ ! ಆದ್ದರಿಂದ ಆತ್ಮವಿದ್ಯೆ ನಿನಗೇ ಕಲಿಸುವೆ ನಾನು ಪ್ರತ್ಯಕ್ಷ." ನಗಾರಿಯೊಂದ ತರಿಸಿದ. ಅದಕ್ಕೆ ಸರೀ ಬಾರಿಸಿದ. ಅದರ ಸದ್ದು...

ವಿರಹ

ಕಾಣಬಾರದೇನೊ ಕಣ್ಣಿಗೆ ತಾಣವಾವುದೆನ್ನ ಆಸೆಗೆ. ಕುಕ್ಷಿಗಾಗಿ ಭಿಕ್ಷೆ ಬೇಡದೆ ರಕ್ಷಣಕ್ಕೆ ಕಯ್ಯ ನೀಡಿದೆ. ಅಂತರಂಗದಮಲ ಬೆಳಕಿಗೆ ಅಂತರಾಳವೆಲ್ಲ ಹಸಿದಿದೆ. ಕಣ್ಣತುಂಬ ಮೋಡ ಮುಸುಕಿದೆ ಕಣ್ಣಗೊಂಬೆ ಕುಗ್ಗಿ ಕುಸಿದಿದೆ. ಪ್ರಳಯದಗ್ನಿ ಒಳಗೆ ಅಡಗಿದೆ ಜ್ವಲನಜ್ವಾಲೆ ಧೂಮವೆದ್ದಿದೆ....