ಕವಿತೆ ಗಣಪತಿ ಬಂದಾನೋ ಹನ್ನೆರಡುಮಠ ಜಿ ಹೆಚ್ March 3, 2022January 16, 2022 ಗಣಪತಿ ಬಂದಾನೋ ಚೌತಿ ಗಣಪಣ್ಣಾ ವರ್ಷಾ ವರ್ಷಾ ಹರ್ಷಾ ಹರ್ಷಾ ತಂದೆಣ್ಣಾ ||ಪಲ್ಲ|| ಮನಿಯಾ ಜಗಲಿ ಊರಾ ಬಗಲಿ ಮೆರೆದೆಣ್ಣಾ ಎದಿಯಾ ಬಾಗ್ಲಾ ದಡಾ ದಡಾ ತೆಗೆದೆಣ್ಣಾ ಚುಂವ್‌ಚುಂವ್ ಚುಂವ್‌ಚುಂವ್ ಇಲಿಯಾ ಮೇಲೆ ಕುಂತೆಣ್ಣಾ... Read More
ನಗೆ ಹನಿ ಆನಿವರ್ಸರಿ ತೈರೊಳ್ಳಿ ಮಂಜುನಾಥ ಉಡುಪ March 3, 2022February 25, 2022 ಗುಂಡನಿಗೆ ಮಡದಿ ಶೀಲಾ ಕೇಳಿದ್ಲು - "ರೀ ಇವತ್ತು ನಮ್ಮ ಮದುವೆ ಆನಿರ್ವಸರಿ.. ಇದನ್ನು ಹೇಗೆ ಆಚರಿಸೋಣ.." ಗಂಡ ಕೂಡಲೇ ಹೇಳಿದ, "ಎರಡು ತಾಸು ಮೌನಾಚರಣೆ ಮಾಡೋಣ.." ***** Read More
ಕವಿತೆ ಎಲ್ಲಿದೆ ನನ್ನ ಕಾಶ್ಮೀರ ಷರೀಫಾ ಕೆ March 3, 2022February 19, 2022 ಭೂಗೋಳದ ತುಂಬ ಕಣ್ಣಾಡಿಸಿ ನೋಡಿದೆ- ನನ್ನ ಸುಂದರ ಕಾಶ್ಮೀರ ಕಾಣುತ್ತಲೇ ಇಲ್ಲ, ಎಲ್ಲಿದೆ ಅ ನಿಸರ್ಗದ ಬೀಡು- ಪ್ರವಾಸಿಗರ ಸ್ವರ್ಗದ ನೆಲೆವೀಡು, ಸುಂದರವಾದ ‘ದಲೆ’ ಸರೋವರದ ತಿಳಿ ನೀರನು ಕೆಂಪಾಗಿಸಿದ ವ್ಯವಸ್ಥೆಯ ವಕ್ತಾರರೇ ತೋರಿಸಿ... Read More
ವಚನ ಸ್ವಗೃಹಸ್ಥನಾಗದೆ ಸಾವಯವವುಂಟೇ ? ಚಂದ್ರಶೇಖರ ಎ ಪಿ March 3, 2022November 24, 2021 ಸಾವಯವವೆಂದರದು ಗೃಹಸ್ಥನಾಗುವುದೆಂದೆ ಸಂತೆಯೊಳಗಿಂದೇನೆ ತಂದರು ಕುಂದೆ ಸ್ವಗೃಹದ ಸುತ್ತಿನೊಳೆಲ್ಲ ಸೊತ್ತನು ಸಾನುರಾಗದಿ ಸಾಗುವಳಿಗೊಂಡೊಡಾತಂಗೆ ಸದೃಹಸ್ಥನೆಂದೆಂಬ ಶುಭನಾಮ ಸಲ್ಲುವುದು - ವಿಜ್ಞಾನೇಶ್ವರಾ ***** Read More