ಹದಿನಾರರ

ಹದಿನಾರರ ಹರೆಯದೋಕುಳಿಯಲ್ಲಿ ಕಾಲ ಜಗಮಘ| ಬದುಕು ಹರ್ಷಮಯ ಜಗವು ವರ್ಣಮಯ|| ಮನದ ಮಾತಿಗಿಂತ ರೂಪ ಆರ್ಕಷಣೆಗೇ ಒಲವು| ಬುದ್ಧಿ ಮಾತಿಗಿಂತ ಹೃದಯದ ಮಾತಿಗೆ ಸೆಳವು| ಎಲ್ಲಾ ಅಂದುಕೊಂಡಂತೆ ಆದ್ದದೇ ಆದರೆ ಶೃಂಗಾರವೀಕಾಲ|| ಸ್ನೇಹ ಜೊತೆಯಲಿ...
ಜೈವಿಕ ತಂತ್ರಜ್ಞಾನದಿಂದ ಹೊಸ ವಂಶಾಣುಗಳ ಸೃಷ್ಟಿ!?

ಜೈವಿಕ ತಂತ್ರಜ್ಞಾನದಿಂದ ಹೊಸ ವಂಶಾಣುಗಳ ಸೃಷ್ಟಿ!?

ಇಂದು ಜೈವಿಕ ತಂತ್ರಜ್ಞಾನದಿಂದ ಮುಂದಿನ ದಿನಗಳನ್ನೂ ವರ್ಣರಂಜಿತ ಗೊಳಿಸಬಹುದು. ಹೊಸ ಸೃಷ್ಟಿಗಳೊಂದಿಗೆ ಚಕ್ಕಂದವಾಡುವ ವಿಜ್ಞಾನಿಗಳು ವಿಶ್ವವನ್ನು ಬೆರಗುಗೊಳಿಸುತ್ತಲೇ ಹೋಗುತ್ತಾರೆ. ಮಲ್ಲಿಗೆ ಹೂವಿಗೆ ಗುಲಾಬಿ ಬಣ್ಣ, ಗುಲಾಬಿಯ ಮೇಲೆ ದುಂಬಿಯ ಚಿತ್ತಾರ! ಹೀಗೆ ಇನ್ನು ಏನೇನೋ...

ಗರಿಕೆಯ ಮಿತಿಯ ನೀವ್ ತಿಳಿಯದವರೇ ?

ಏರಲಾರದದು ಆಕಾಶದೆತ್ತರಕಾದೊಡಂ ಹೋರಿ ಬಾಳ್ವುದದು ಮಣ್ಣಿರುವ ತನಕ ತರತರದ ಹೂ ಹಣ್ಣು ಕೊಡದಾದೊಡಂ ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ ಗರಿಕೆಯಂತೆನ್ನ ಕವನ ಸಂಗ್ರಹವು - ವಿಜ್ಞಾನೇಶ್ವರಾ *****