
ನಾನು ನಿನ್ನ ಪ್ರೀತಿ ಕನಸನು ಹೆಣೆಯುವ ಹಕ್ಕಿ ಮನಸಿನ ಭಾಷೆಯ ಚಿತ್ತಾರ ಬಿಡಿಸುವ ಚುಕ್ಕಿ || ಪ್ರೇಮದ ಬಲೆಯನು ಬೀಸಿ ವಿರಹದ ಎಳೆಯನು ಕಟ್ಟಿ ಸ್ವಚ್ಚಂದ ಭಾವದ ಪ್ರೀತಿಯ ಸೆಳೆಯುವ ಹಕ್ಕಿ || ನಿನ್ನನ್ನು ಕೂಡಿ ಗಗನಕೆ ಹಾರಿ ಹಾರುತ ಹಾರುತ ಮೌನ ಮಾತಾಗ...
ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ. ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ; ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ ಕಾರು ಸ್ಕೂಟರ್ ಲಾರಿ, ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ. ಬಿದ್ದ ಕಾಳಿನ ಮೇಲೆ ಒದ್ದೆ ...
ಅಯ್ಯೋ ಈ ಹಾಳು ಮನೆಯಲ್ಲಿ ಅತ್ತೆ, ಮಾವ, ಗಂಡ ಒಬ್ಬಬ್ಬರದೊಂದು ಕರಕರೆ ಅದೋ ನೋಡು ಬೀಸೋ ಗಾಳಿಯಲ್ಲಿ ತೇಲಿಕೊಂಡು ಬರ್ತಾ ಇದೆ, ಕೃಷ್ಣನಾ ಕೊಳಲಿನಾ ಕರೆ. *****...













