ನಮಗೇ ಇರಬೇಕೆನಿಸುವುದೆ ?

ನೆನೆಯಿರಿ ಹಿರಿಯರ ಹಣ್ಣು, ಮರಗಿಡಗಳ ಬೆಳೆಯುವವರ. ಕೃಷಿ ಪ್ರೇಮ ಇಹಕೂ ಆಯಿತು ಪರಕೂ ಆಯಿತು ಸಾರ್ಥಕ ಬದುಕಿನ ಸಂಕೇತವಾಯಿತು. ನೆಟ್ಟ ಮರ ಗಿಡಗಳಲಿ ಒಂದು ಒಣಗಿದರೂ ಹುಳುಕು ಫಲಗಳ ಹೊತ್ತು ನಿಂತರೂ ಹೌಹಾರುತ್ತಿದ್ದರು ಎದೆ...
ಮಕಾರಿಯೊ

ಮಕಾರಿಯೊ

ಚರಂಡಿ ಪಕ್ಕ ಕೂತು ಕಪ್ಪೆಗಳು ಹೊರಗೆ ಬರುವುದನ್ನೇ ಕಾಯುತ್ತಾ ಇದೀನಿ. ನಿನ್ನೆ ರಾತ್ರಿ ನಾವು ಊಟ ಮಾಡುತಿರುವಾಗ ಗಲಾಟೆ ಎಬ್ಬಿಸಿದ್ದವು. ಬೆಳಗಿನ ಜಾವದವರೆಗೆ ವಟವಟ ಗಾನ ನಿಲ್ಲಿಸಲೇ ಇಲ್ಲ. ನನ್ನ ಗಾಡ್‍ಮದರ್ ಕೂಡ ಅದನ್ನೇ...