Day: August 20, 2021

ಅಧ್ಯಾಪಕರಿಲ್ಲ, ಜಾಗ್ರತೆ!

ಅಧ್ಯಾಪಕರನ್ನು ಕೇವಲ ಬಾಯಿಮಾತಿನಲ್ಲಲ್ಲದೆ ನಿಜವಾಗಿಯೂ ಗೌರವಿಸದ ಸಮಾಜದಲ್ಲಿ ಅಧ್ಯಾಪಕರ ಕೊರತೆ ತಲೆದೋರಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಭಾರತದ ಸದ್ಯದ ಸ್ಥಿತಿ ಅಂತೆಯೇ ಆಗಿದೆ. ಒಳ್ಳೆಯ ಅಧ್ಯಾಪಕರೇ ಇಲ್ಲ! ವಾಸ್ತವದಲ್ಲಿ […]