ವೇದನೆ
ನನ್ನೊಳಗೆ ನಾನಿಲ್ಲ ವೇದನೆ ತಾಳಲಾಗುತ್ತಿಲ್ಲ. ಸತ್ಯವನು ದರ್ಶಿಸಿ ಸಾರಿ, ಸಾರಿ ನಿಲಿಸಲು ಆಗುತ್ತಿಲ್ಲ. ನನಗೇ ನಾನು ವ್ಯರ್ಥನೆನಿಸುತ್ತಿದೆ. ಸುತ್ತಲಿನ ಕತ್ತಲಿನಲಿ ಕರಗಿ ಹೋಗುತ್ತಿದ್ದೆನೇನೋ… ಎನಿಸುತಿದೆ. *****

ನರಸಿಂಗ ಅನ್ನುವುದು ಗೋಪಾಲಕೃಷ್ಣ ಅಡ್ಯಂತಾಯರು ಪ್ರೀತಿ ದ್ವೇಷಗಳಿಂದ ಸಾಕಿದ ನಾಯಿಯ ಹೆಸರು. ಚೆನ್ನಾಗಿ ಮುದ್ದುಮಾಡುತ್ತಿದ್ದ ಅವರೇ ಕೆಲವೊಮ್ಮೆ ಅದಕ್ಕೆ ಕಣ್ಣು ಮೋರೆಯೆನ್ನದೆ ಹೊಡೆಯುತ್ತಿದ್ದರು. ಇನ್ನು ಕೆಲವೊಮ್ಮೆ ಮನೆಯಲ್ಲಿ […]