ಒಲುಮೆಯ ಹೂವು

ಹೂವು ಕೋಮಲವು ಒಲುಮೆಯೆ ನಿಶ್ಚಯವಾಗಿಯೂ ಹೂವಿನ ಬಲವು ಹೂವು- ಪ್ರಖರ ಸೂರ್ಯನನ್ನೂ ದಿಟ್ಟಿಸಿ ನೋಡುವುದು ಬಿರುಗಾಳಿಯನೂ ಬೆದರಿಸಿ ಅಟ್ಟುವುದು ಮಂಜಿಗೆ ಅಂಜದು ಮಳೆಗೂ ತಲ್ಲಣಿಸದು ದೇವರ ಕೊರಳನ್ನೂ ತಬ್ಬುವುದು ದಾಸಿಯ ಹೆರಳಲ್ಲೂ ಹಬ್ಬುವುದು ಮನುಷ್ಯನ...
ಮುಸ್ಸಂಜೆಯ ಮಿಂಚು – ೧೯

ಮುಸ್ಸಂಜೆಯ ಮಿಂಚು – ೧೯

ಅಧ್ಯಾಯ ೧೯ ಅನ್ಯಾಯದ ವಿರುದ್ಧ ಕಾರ್‍ಯಾಚರಣೆ ಸೂರಜ್ ಆಶ್ರಮದ ಕಟ್ಟಡದಲ್ಲಿಯೇ ಒಂದು ರೂಮಿನಲ್ಲಿ ತನ್ನ ಆಫೀಸ್ ತೆರೆದಿದ್ದ. ಒಂದಷ್ಟು ಕಂಪನಿಗಳು ಟ್ಯಾಕ್ಸ್ ಕನ್ಸಲ್ವೆಂಟಿಂಗ್‌ಗೆ ಇವನನ್ನೇ ನೇಮಿಸಿಕೊಂಡಿದ್ದರು. ಹಾಗಾಗಿ ತಿಂಗಳಿಗೆ ಇಷ್ಟು ಎಂದು ಆದಾಯ ಬರುವಂತಾಗಿತ್ತು....

ನಗ್ನ ನಕ್ಷತ್ರ

ತುಟಿಯಂಚಿನ ಜೊಲ್ಲಲ್ಲಿ ನಕ್ಷತ್ರಗಳ ನಗ್ನ ಚಿತ್ರ ಮಾಯಕದ ದಂಡೆಯೇ ಮುಡಿಗೇರಿದೆ. ಬೆರಳಿಂದ ಬೆರಳಿಗೆ ಹೊಕ್ಕಳಿಂದ ಹೊಕ್ಕಳಿಗೆ ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ. ಇರುಳ ಹೊಳಪಿಗೆ ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು ಕಪ್ಪುರಂಧ್ರದ ಒಳಹೊಕ್ಕವು ಕಾಲದ ಅರಿವಿಲ್ಲ...