ಎಲ್ಲಿ ಹೋದವೋ….

ಮುಡಿಯ ಸಿಂಗರಿಸಿದ ಹೂವುಗಳು.... ಕೆನ್ನೆಯ ನುಣುಪಾಗಿಸಿದ ಬಣ್ಣಗಳು... ಮೂಗನು ಸೆಳೆದ ಸುಗಂಧಗಳು... ನಾಲಗೆಯ ಮುದಗೊಳಿಸಿದ ರಸಗಳು... ಕಿವಿಯ ತಣಿಸಿದ ಸ್ವರಗಳು... ಕಣ್ಣನು ಅರಳಿಸಿದ ನೋಟಗಳು... ಎಲ್ಲಿ ಹೋದವೋ? ಎಣ್ಣೆ ತೀರಿದೆ ಎಂದು ತೋರುವುದು... ಬೆಂಕಿಯ...
ಮಾವೊ : ನೂರು ವರ್ಷದ ನೆನಪು

ಮಾವೊ : ನೂರು ವರ್ಷದ ನೆನಪು

ಚೀನಾದಲ್ಲಿ ಅದ್ಭುತ ಬದಲಾವಣೆ ತಂದು ಸಮತಾ ಸಮಾಜದ ತಾತ್ವಿಕ ತಿರುಳಿಗೆ ಜೀವ ಕೊಟ್ಟ ಧೀಮಂತ ನಾಯಕ ಮಾವೋತ್ಸೆತುಂಗ್ ಅವರ ಜನ್ಮ ಶತಾಬ್ದಿಯ ವರ್ಷ ೧೯೯೪. ಜನ್ಮ ಶತಾಬ್ದಿಯ ಸನ್ನಿವೇಶ ವಿಚಿತ್ರವಾಗಿದೆ. ಚೀನಾದಲ್ಲಿ ಮಾರುಕಟ್ಟೆ ಆರ್ಥಿಕ...

ಒಲವು ಬಂಧನವಲ್ಲ

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು. ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ ಬಂಗಾರದ ಮಿನುಗು ಬಳೆಗಳು ಹಸಿರು ಗಾಜಿನ ಬಳೆಗಳು ದಿನಕಳೆದು ಗಡುಸಾದಂತೆ ಕೈಗಳು ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ.. ಸಂಕೋಲೆಯ ಕಂಕಣ...