ಹನಿಗವನ ಕಾಲ December 13, 2020January 6, 2020 ಹಗಲಿನ ಆಹಾರ ಇರುಳು ಇರುಳಿನ ಆಹಾರ ಹಗಲು ಒಂದನೊಂದು ತಿಂದು ವಿಸರ್ಜಿಸುವ ಮಲಕ್ಕೆ ಕಾಲ ಎಂಬ ಹೆಸರು *****
ಕಿರು ಕಥೆ ಕಳ್ಳನ ಹೃದಯಸ್ಪಂದನ December 13, 2020July 11, 2020 ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ […]
ಹನಿಗವನ ಸುಂಕ December 13, 2020March 14, 2020 ಆಡುವ ಮಾತಲ್ಲಿರಬೇಕು ಹೆಚ್ಚು ತೂಕ ದುಡುಕಿ ಆಡಿದರೆ ತೆರಬೇಕು ಸುಂಕ *****