ಎಲ್ಲಿದೆ ದಂಡೆ, ಯಾರನ್ನು ಕಂಡೆ?

ಕಡಲ ಕರುಳು ಬಳ್ಳಿಯಲ್ಲರಳಿದ ಹೂ-ಮಗನೆ ಎಲೆ ಎಲೆ ಅಲೆಯೊಳಗಣ ನಿತ್ಯ ಹರಿದ್ವರ್‍ಣನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಹುಟ್ಟಿನ ಹರಿಕಾರನೆ ಮತ್ಸ್ಯಕನ್ನಿಕೆಯ ಪ್ರಿಯಕರನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಸುಳಿಗಾಳಿಯ ಸನ್ಮಿತ್ರನೆ ಮಳಲ ಮಾನಸ...

ಅವರು ಮತ್ತು ನಾವು

ನಾವು ತಿನ್ನುವುದಕ್ಕೆ ಅನ್ನ ಕೇಳಿದೆವು ಅವರು ಹುಳ ಬಿದ್ದ ಅಕ್ಕಿ ಕೊಟ್ಟರು ನಾವು ಹುಳ ದೇವರಿಗೆ ಕೊಟ್ಟು ಅಕ್ಕಿಯನ್ನು ಕಣ್ಣಿಗೊತ್ತಿಕೊಂಡು ಅನ್ನ ಮಾಡಿ ಉಂಡೆವು! ಈಗ ಅವರು ತಿನ್ನುವ ಅನ್ನಕ್ಕೇ ಹುಳ ಬಿದ್ದಿದೆ ಅವರು...

ಢಂಬ ಬದುಕಿನ ತುಂಬಾ

ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ ಹೊಂದಿಕೊಳ್ಳುವಂತಿದ್ದರೆ ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ ಮಲ್ಲಿಗೆಯ ಮಂಪರೇ ನೆಲಮುಗಿಲ ಹಬ್ಬಿನಿಂತಿದ್ದರೆ, ಹೀಗೆಲ್ಲ ಆಗುವಂತಿದ್ದರೆ, ಕನಸುಗಳ ಜೀವ ಚಿಗುತುಕೊಳ್ಳುವುದೇ ಹಾಗೆ ಗಾಜು ಗುಜ್ಜಿನ ಬೆಳಕಿಗಿಂತ ಹನಿ ಬಿಂದು ಮಣ್ಣಿನೆಲದ ಕಣಕಣ ವ್ಯಾಮೋಹಿಸಿಬಿಡುತ್ತದೆ....