ಜಂಜಾಟ
ಈ ಭೂಮಿಗು ತಪ್ಪಿಲ್ಲ ಸಂಸಾರದ ಜಂಜಾಟ ಹಾಲುಣಿಸಬೇಕು ತೆನೆಗೆ ನೀರು ಕುಡಿಸಬೇಕು ಗೊನೆಗೆ ಸಂಸ್ಕಾರವ ಮಾಡಬೇಕು ವೃದ್ಧವೃಕ್ಷಕ್ಕೆ ಕೊನೆಗೆ *****
ಈ ಭೂಮಿಗು ತಪ್ಪಿಲ್ಲ ಸಂಸಾರದ ಜಂಜಾಟ ಹಾಲುಣಿಸಬೇಕು ತೆನೆಗೆ ನೀರು ಕುಡಿಸಬೇಕು ಗೊನೆಗೆ ಸಂಸ್ಕಾರವ ಮಾಡಬೇಕು ವೃದ್ಧವೃಕ್ಷಕ್ಕೆ ಕೊನೆಗೆ *****
ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ […]