ಸಾರ್‍ಥಕ
ಮಣ್ಣ ಸೇರಿ ಮೊಳೆವ ಮೊದಲೆ ಕುಡಿ ಬೀಜವ ಹಿಂಡಿ ಹಿಪ್ಪೆ ಮಾಡಿ ಕೊಂದರು ಗಾಣ ದಾರಿ ದೀಪಗಳಲ್ಲಿ ಎಣ್ಣೆಯಾಗಿ ನೀಡುತ್ತದೆ ಬೆಳಕಿನ ಪ್ರಾಣ *****
ಮಣ್ಣ ಸೇರಿ ಮೊಳೆವ ಮೊದಲೆ ಕುಡಿ ಬೀಜವ ಹಿಂಡಿ ಹಿಪ್ಪೆ ಮಾಡಿ ಕೊಂದರು ಗಾಣ ದಾರಿ ದೀಪಗಳಲ್ಲಿ ಎಣ್ಣೆಯಾಗಿ ನೀಡುತ್ತದೆ ಬೆಳಕಿನ ಪ್ರಾಣ *****

ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ. […]
ಕುಡಿಯ ಬೇಡವೆಂದರೂ ಕೇಳಲಿಲ್ಲ ಹಿತನುಡಿ ಕುಡಿದು ಕುಡಿದು ತಂದುಕೊಂಡ ಸಾವಿನಗಡಿ ಆಮೇಲೆ ಬುದ್ಧಿ ಬಂದರೇನು? ಬಿಡಿ ವ್ಯರ್‍ಥವಾಯಿತು ಮಾನವಜನ್ಮ ನೋಡಿ *****