ಅಹಲ್ಯೆ

ಇಂದ್ರ: ಹಚ್ಚಿ ಹೊಗೆಬತ್ತಿ ನೋಡುವೆನು ಕಣ್ಣೆತ್ತಿ ಬಾರಿಬಾರಿಗು ಜೀವದ ಪವಾಡ ಕೋರಿ ನಿನ್ನೆಯಷ್ಟೇ ಬದುಕು ಮೈತುಂಬಿ ಉದ್ದಕು ನಿಂತಿದ್ದ ಒಡಲು ಇಂದು ಕೇವಲ ಕಲ್ಲು ಎಂದರೆ ನಂಬುವೆನೆ ನೊಡುವ ಕಣ್ಣುಗಳನೆ ಒಬ್ಬಾತನ ಸ್ನೇಹದಲಿ ಇನ್ನೊಬ್ಬನ...

ಮಧುರ ಬಾಂಧವ್ಯದ ಭಾವಜೀವಿ

ಹಲವು ಹತ್ತು ಕನಸುಗಳ ಗಂಟನ್ನು ಹೊತ್ತುಕೊಂಡು ನನ್ನ ಕ್ರಿಯಾಶೀಲತೆಯಲ್ಲಿಯ ಹವ್ಯಾಸ-ಅಭಿರುಚಿಗಳಿಗೆ ಅವಕಾಶದಿಂದ ದೂರಾಗಿ, ದೂರದಲ್ಲಿ ಮಲೆನಾಡಿನ ಸಿರಿಯಲ್ಲಿ, ಗುಡ್ಡ-ಬೆಟ್ಟಗಳ ನಡುವಲ್ಲಿ, ಭಾಷಾ-ಸಾಮರಸ್ಯದ ಸಂಕೇತವಾಗಿದ್ದ ಅನಕ್ಷರತೆ ಮರಾಠಿ ಬಂಧುಗಳ-ಮಧ್ಯದಲ್ಲಿ ೩ ವರ್ಷದ ಪ್ರಾರಂಭದ ಜೀವನಯಾತ್ರೆಯ ಹಸಿ...

ನದಿ

ಅಮ್ಮಾ, ನದಿ ಯಾಕೆ ನಗುತ್ತಿದೆ? ಬಿಸಿಲು ಕಚಗುಳಿ ಇಟ್ಚಿದೆ. ಅಮ್ಮಾ, ನದಿ ಯಾಕೆ ಹಾಡುತ್ತಿದೆ? ಕೋಗಿಲೆ ನದಿಯ ಕಲರವ ಹೊಗಳಿದೆ. ಅಮ್ಮಾ, ನದಿಯ ನೀರು ಯಾಕೆ ತಣ್ಣಗಿದೆ? ಒಮ್ಮೆ ಲವ್ವು ಮಾಡಿದ್ದ ಹಿಮಗಡ್ಡೆಯ ನೆನಪಾಗಿದೆ....