ಗಳಿಗೆಬಟ್ಟಲ ತಿರುವುಗಳಲ್ಲಿ – ೪೮

ಹಸಿವಿನೆದುರು ದಂಗೆಯೇಳುತ್ತಲೇ ಇರುತ್ತದೆ ರೊಟ್ಟಿ. ಅದಕ್ಕೆ ಸುಮಧುರ ಹಾಡು ಕಲಿಸಲಾಗದೇ ಪ್ರತಿಸಲ ಸೋಲುತ್ತದೆ. ಶಾರೀರವಿರದ ಅಶರೀರ ಹಸಿವನ್ನು ಸುಮ್ಮನೆ ಕ್ಷಮಿಸುತ್ತದೆ. *****

ಜನರ ಬಾಯಿ

ಅವಳು ಯೌವ್ವನದಲ್ಲಿ ವಿಧವೆಯಾದವಳು. ನೃತ್ಯ ಅವಳ ವೃತ್ತಿಯಾಗಿತ್ತು. ಅವಳು ವೇದಿಕೆಯಲ್ಲಿ ರಾಧೆಯಾಗಿ, ಕೃಷ್ಣನೊಡನೆ ಶೃಂಗಾರ ರಸದಲ್ಲಿ ಲೀನವಾಗುತಿದ್ದಳು. ಶಕುಂತಲೆಯಾಗಿ ಪ್ರೇಮ ಪಾಶದಲ್ಲಿ ಸಿಲುಕುತ್ತಿದ್ದಳು. ರಾಮಾಯಣದಲ್ಲಿ, ಸೀತೆಯಾಗಿ ರಾಮಪಟ್ಟಾಭಿಷೇಕದಲ್ಲಿ ಮೆರೆಯುತ್ತಿದ್ದಳು. ಜನರು ಆಡಿಕೊಂಡಿದ್ದು "ಹೀಗೆ ಅವಳು...