Day: December 13, 2019

ಅದೇ ಕೊನೆ

ನಾನು ಪ್ರೀತಿಸಿದ್ದು ನನ್ನನ್ನೆ ನನ್ನ ಅಹಂಕಾರವನ್ನು ನನ್ನ ದುಃಖವನ್ನು ನನ್ನ ಕೆಟ್ಟತನವನ್ನು ಅದಮ್ಯವಾಗಿ ಪ್ರೀತಿಸಿದ್ದು ನಾನೆ. ಪ್ರೀತಿ ಬಟ್ಟಲು ತುಂಬುವ ಮೊದಲೆ ಆಸೆ ಬರುಕಿಯಂತೆ ಕುಡಿಯುತ್ತಿದ್ದವಳು ನಾನೆ. […]