ತಿಮ್ಮರಯಪ್ಪನ ಕಥೆ

ತಿಮ್ಮರಯಪ್ಪನ ಕಥೆ

[caption id="attachment_10739" align="alignleft" width="300"] ಚಿತ್ರ: ಸಜ್ಜದ್ ಸಜು[/caption] ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ...