ಪ್ರಿಯದರ್ಶಿನಿ

ರಾಷ್ಟ್ರೀಯ ಶೋಕದ ಹನ್ನೆರಡು ದಿನಗಳೂ ಮುಗಿದುವು- ಒಂದು ಯುಗವೆ ಮುಗಿದಂತೆ ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ ಚೆಲ್ಲಿಯೂ ಆಯಿತು- ನೀನು ಬಯಸಿದಂತೆ ಕೆಂಪು ಕೋಟೆಯ ಬುರುಜುಗಳಿಂದು ಯಮುನೆಯ ಕೆಂಪಿನಲ್ಲಿ ಕದಡಿವೆ ಒಂಟಿ ದೋಣಿಗಳು ನಿಂತಲ್ಲೆ ನಿಂತಿದೆ...

ಸೀರೆಯೊಳಗಡೆ ಕಷ್ಟವಿದೆ

ಸೀರೆಯೊಳಗಡೆ ಕಷ್ಟವಿದೆ ಹಾಗೆಂದರೇನು? ಕಷ್ಟಕ್ಕೆ ಸೀರೆಯೇ ಆಗಬೇಕೇನು? ಹಾಗಿದ್ದರೆ ಬೇಡಬಿಡಿ ಸೀರೆ ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ ಇಲ್ಲವೇ ಪ್ಯಾಂಟು ಮತ್ತು ಅಂಗಿ ಹಾಕಿಕೊಳ್ಳದಿರಿ ಬೇಲಿ ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ ಹೆಣ್ಣು ಅಬಲೆ,...