ಒಳಗಿನವನು

ಇವನೊಬ್ಬನಿದ್ದಾನಲ್ಲಾ ಈ ಒಳಗಿನವನು? ಅಬ್ಬಬ್ಬಾ ಇವನದೆಂತಾ ಮಂಗನಾಟ? ನನ್ನ ಬೊಗಸೆಯನ್ನೂ ಮೀರಿ ನೂರು ನೋಟ! ಪಾತಾಳದಲ್ಲೇ ಕುಬ್ಜಳಾದಾಗ ಮೇಲೆತ್ತಿ ಗತ್ತಿನಿಂದ ಶಿಖರವೇರಿ ನಿಂತಾಗ ಕೆಳಕ್ಕೊತ್ತಿ, ತಪ್ಪುಗಳೇ ಅಪರಾಧವೆಂಬಂತೆ ಚುಚ್ಚಿ ದೌರ್ಬಲ್ಯಗಳ ಸಧ್ಯ ಹರಾಜಿಗಿಡದೇ ಮುಚ್ಚಿ...

ನಾನು-ನೀನು

ಮೋಹದಿಂದ ಬೆಸೆದುಕೊಂಡು ತತ್ತಿಗಳನ್ನಿಟ್ಟು ಸರದಿಯಲ್ಲದಕೆ ಕಾವು ಕೊಟ್ಟು, ಹೊರಬಂದ ಬೆಂಕಿ ಕೆಂಡದ ಕೊಂಡೆಬಾಯಿಗೆ ಗುಟುಕನ್ನಿಟ್ಟು ಪುಟ್ಟ ಪುಟ್ಟ ರೆಕ್ಕೆಪುಕ್ಕ ಹುಟ್ಟಿದ ಪುಟ್ಟನಿಗೆ ಕುಪ್ಪಳಿಸುವುದ ಕಲಿಸಿ ಹಾರಿಬಿಟ್ಟೆವು ನೋಡು ಗಗನಕ್ಕೆ ಅದೀಗ ಸುತ್ತುತಲಿದೆ ನಭದಲ್ಲಿ ತಾನೇ...
cheap jordans|wholesale air max|wholesale jordans|wholesale jewelry|wholesale jerseys