ನನ್ನ ಕತೆ

ಹ್ಯಾಮ್ಲೆಟ್ಟು ನಾನಾಗಿ ಕ್ವಿಕ್ಸೋಟನಾಗಿ ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ ಆಡಿದ್ದು ಮೂರು ಬೀದಿಗಳ ಮಧ್ಯೆ ನಿಂತು ಸಾಕ್ರೆಟಿಸ್ ಮರೆತದ್ದು ನಾನು ಸಾರುವೆನೆಂದು ಬೊಗಳಿದ್ದು ಈ ಮನೀಷೆ ಈ ಒಳತೋಟಿ ಅನುಭವಿಸಿ ಅನುಭವಿಸಿ ಸೋತು ಸುಸ್ತಾಗಿ...

ಕನಸುವ ಹಕ್ಕಿ

ಪುಟ್ಟಹಕ್ಕಿ ರೆಕ್ಕೆ ಬಿಚ್ಚಿ ಹುಡುಕಾಡುತ್ತಿದೆ ಅಷ್ಟ ದಿಕ್ಕಿಗೂ ಸುದ್ದಿ ಕಳಿಸಿ ಹಸಿರ ರೆಂಬೆ ಕೊಂಬೆಗಾಗಿ ಕಾಯುತ್ತಿದೆ ಹಕ್ಕಿ ಮೇಲೆ ದಿಟ್ಟಿ ಕೆಳಗೆ ಹಾರುವ ಹಕ್ಕಿಗೂ ಕನಸು ಸ್ವಂತ ಸೂರಿನ ಬದುಕು ರೆಕ್ಕೆ ಬಿಚ್ಚಿದಂತೆ ಕನಸಬಿಚ್ಚಿದ...