ತಾಯೇ ನಿನ್ನ ಪ್ರೀತಿಯ ಬಾಗಿನ

ತಾಯೇ ನಿನ್ನ ಪ್ರೀತಿಯ ಬಾಗಿನ ಎಲ್ಲಕು ಮೀರಿದ್ದೆ, ಗಾಳಿ, ನೀರು, ಅನ್ನದ ರಕ್ಷೆ ಮಾತಿಗೆ ನಿಲುಕದ್ದೆ. ಕನ್ನಡದಂಥ ಕಂಪಾಡುವ ನುಡಿ ನಾಲಿಗೆಗೇರಿದ್ದು, ಪಂಪ ಕುವೆಂಪು ಕುಮಾರವ್ಯಾಸ ಬಂಧುಗಳಾದದ್ದು, ಸಾಮಾನ್ಯವೆ ಶ್ರೀ ಪುರಂದರ ಬಸವ ಜಕಣರು...

ಸುಮ್ಮನಿದ್ದದ್ದು ಸಾಕು

ಗೊತ್ತಿರಲೇ ಇಲ್ಲ ಫಲವತ್ತಾದ ಕಪ್ಪು ನೆಲವೆಂದು ನೀನು ಬಂದು ಬೇರೂರಿ ಆಕಾಶದೆತ್ತರ ಬೆಳೆದು ನಿಲ್ಲುವವರೆಗೂ ಯಾರು ತಂದು ಬಿಸುಟರು ನಿನ್ನ ನನ್ನ ಎದೆಯಾಳದಲಿ? ಹುಲ್ಲಿನ ಜೊತೆ ಹುಲ್ಲಿನಂತೆ ಬೆಳೆದು ಹುಲ್ಲಾಗಿ ಒಣಗಿ ಹೋಗದೆ ಮರವಾಗಿ...