ಕವಿಗಳ ಕಷ್ಟ

ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ ಹಿಡಿಯಷ್ಟು ಸಾಮಗ್ರಿಯಿಂದ ಪೂರೈಸಬೇಕು ಎಲ್ಲರ ಇಷ್ಟ ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು ಕಪ್ಪು ಕರಾಳ ಕುರೂಪದೊಳಗೇ ಸುಂದರ ಲೋಕ ತೆರೆದು ತೋರಿಸಬೇಕು...