Day: October 17, 2017

ಅದೇ ಮುಖ

ನೋಡುತ್ತ ಕನ್ನಡಿ ಬಿರುಕು ಬಿಟ್ಟು ಒಡೆದು ಚೂರಾಯ್ತು ದೃಷ್ಟಿ ತಾಗಿರಬೇಕು ಒಡೆದ ಚೂರುಗಳು ಚುಚ್ಚಿ ಅಂಗೈ ಅಳತೊಡಗಿತು ಕೆಂಪಗಿತ್ತೇ ಕಣ್ಣೀರು? ಒಂದು ನೂರಾದ ಬಿಂಬದಲಿ ಕಣ್ಣು ಮೂಗು […]