ಏನೆಂಬೆ…

ಈ ಊರು ಕೇರಿಗೆ ಅಂತರವೇನು? ದೇವರಾಣೆ ಕಾಣೆ! ಸತ್ಯಸುಳ್ಳಿನ ಅಂತರ, ಎಲ್ಲ ಮನುಜರ ಹುಟ್ಟಿನ ಗುಟ್ಟು ಒಂದೇ... ನಡೆವ ನೆಲ, ಕುಡಿವ ಜಲ, ಉಂಭೊ ಬಾನ, ಉಡೋ ಬಟ್ಟೆವೊಂದೇ... ಸುರಿವ ಮಳೆ, ಕರೆವ ಹೆಸರೊಂದೇ......

ತಾರೆಯರು

ರಾತ್ರಿ ಬೆಳಗೂ ಕರಿಪರದೆಯ ಮುಂದೆ ಮಿಂಚುತ್ತಿದ್ದ ತಾರೆಯರು ಹಗಲು ನೀಲಿ ಪರದೆಯ ಹಿಂದೆ ನಿದ್ದೆ ಮಾಡ್ತಿದಾರೆ ಸಂಜೆಗೆ ಅವರವರ ಸೀನಿಗೆ ಸರಿಯಾಗಿ ಸದ್ದು ಮಾಡದೆ ಎದ್ದೆದ್ದು ಬರ್‍ತಾರೆ. *****
cheap jordans|wholesale air max|wholesale jordans|wholesale jewelry|wholesale jerseys